Ad imageAd image

ರಾಯಚೂರು ವಿವಿ : ಮಹರ್ಷಿ ವಾಲ್ಮೀಕಿ ಮರು ನಾಮಕರಣಕ್ಕೆ ಸಚಿವ ಸಂಪುಟ ಸಭೆ ಅಸ್ತು..

K 2 Kannada News
ರಾಯಚೂರು ವಿವಿ : ಮಹರ್ಷಿ ವಾಲ್ಮೀಕಿ ಮರು ನಾಮಕರಣಕ್ಕೆ ಸಚಿವ ಸಂಪುಟ ಸಭೆ ಅಸ್ತು..
Oplus_131072
WhatsApp Group Join Now
Telegram Group Join Now

K2kannadanews.in

Cabinet meeting ನ್ಯೂಸ್ ಡೆಸ್ಕ್ : ವಾಲ್ಮೀಕಿ ಜಯಂತಿ (Valmiki jayanti) ಕಾರ್ಯಕ್ರಮದಲ್ಲಿ ಸಿಎಂ (CM) ಮಾತುಕೊಟ್ಟಂತೆ ರಾಯಚೂರು ವಿಶ್ವವಿದ್ಯಾಲಯಕ್ಕೆ (Raichur vv) ಮಹರ್ಷಿ ವಾಲ್ಮೀಕಿ ಎಂದು ನಾಮಕರಣ (Rename) ಮಾಡಲು ಸಚಿವ ಸಂಪಟ ಸಭೆ ನಿರ್ಧರಿಸಿದ.

 

ಬೆಂಗಳೂರಿನಲ್ಲಿ (Benglore) ಒಂದು ಸಿಎಂ ಸಿದ್ದರಾಮಯ್ಯ (Siddaramayya) ಅವರ ನೇತೃತ್ವದಲ್ಲಿ ನಡೆದಂತಹ ಸಚಿವ ಸಂಪುಟ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ (University) ಎಂದು ನಾಮಕರಣ ಮಾಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಮರು ನಾಮಕರಣ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಇತ್ತೀಚೆಗೆ ನಡೆದ ವಾಲ್ಮೀಕಿ ಜಯಂತಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ರಾಯಚೂರು (Raichur) ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರು ನಾಮಕರಣ ಮಾಡಲಾಗುವುದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸಂಪುಟ ಸಭೆಯಲ್ಲಿ ಮರುನಾಮಕರಣ ವಿಚಾರ ಬಂದಾಗ ಎಲ್ಲಾ ಸಚಿವರುಗಳು (Minister) ಕೂಡ ಈ ಒಂದು ಮರುನಾಮಕರಣಕ್ಕೆ ಗ್ರೀನ್ ಸಿಗ್ನಲ್ (Green signal) ತೋರಿಸಿದ್ದಾರೆ.

WhatsApp Group Join Now
Telegram Group Join Now
Share This Article