ರಾಯಚೂರಿನಲ್ಲಿ ಇಡಿ ಅಧಿಕಾರಿಗಳ ದಾಳಿ, ಶೋಧಕಾರ್ಯ ಮುಕ್ತಾಯ..

K 2 Kannada News
ರಾಯಚೂರಿನಲ್ಲಿ ಇಡಿ ಅಧಿಕಾರಿಗಳ ದಾಳಿ, ಶೋಧಕಾರ್ಯ ಮುಕ್ತಾಯ..
WhatsApp Group Join Now
Telegram Group Join Now

K2kannadanews.in

investigation completed ರಾಯಚೂರು : ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಪ್ರಕರಣ (case) ಹಿನ್ನಲೆ, ರಾಯಚೂರಿನಲ್ಲಿ ಇಡಿ (ED officials) ಅಧಿಕಾರಿಗಳ ದಾಳಿ (Attack) ಮುಕ್ತಾಯ, ಬೆಂಗಳೂರಿನತ್ತ (went to Benglore) ಪ್ರಯಾಣ ಬೆಳೆಸಿದ ಇಡಿ ಅಧಿಕಾರಿಗಳು.

ಹೌದು ರಾಯಚೂರು (Raichur) ನಗರದಲ್ಲಿ ವಾಲ್ಮೀಕಿ ನಿಗಮದ ಅಧ್ಯಕ್ಷರ ಮನೆಯಲ್ಲಿ (President house) ಮೊನ್ನೆ ಬೆಳಗ್ಗೆ 7 ಗಂಟೆಯಿಂದ ‌ನಡೆದ ಕಾರ್ಯಾಚರಣೆಯನ್ನು ಇಡಿ ಅಧಿಕಾರಿಗಳು ಮುಕ್ತಾಯಗೊಳಿಸಿದ್ದಾರೆ (investigation completed). ಸತತ 40 ಗಂಟೆಗಳ ಕಾಲ ನಡೆಸಿದ ಇಡಿ ಕಾರ್ಯಾಚರಣೆ ಮುಗಿದಿದ್ದು, ದದ್ದಲ್ ‌ಮನೆಯಲ್ಲಿ ಸಿಕ್ಕ ಕೆಲದಾಖಲೆಗಳನ್ನ (documents) ತೆಗೆದುಕೊಂಡು ಹೋದ ಇಡಿ ಅಧಿಕಾರಿಗಳು ಬೆಂಗಳೂರಿಗೆ ಹೊರಟರು.

ದದ್ದಲ ಬಸನಗೌಡ ನಿವಾಸದಲ್ಲಿ ಇಡಿ ಅಧಿಕಾರಿಗಳು ಎರಡು ದಿನಗಳ ಶೋಧಕಾರ್ಯ ನಂತರ, ಪಂಚನಾಮೆ ಮುಗಿಸಿಕೊಂಡು ತನಿಖೆಗೆ ಒಳಪಡಿಸಿದ ಎಲ್ಲರಿಗೂ, ತಾವು ಕರೆ ನೀಡಿದಾಗ ತನಿಖೆಗೆ ಸಹಕರಿಸಬೇಕು ಎಂಬ ಸೂಚನೆಯನ್ನು ನೀಡಿ ತಮ್ಮ ಶೋಧ ಕಾರ್ಯ ಮತ್ತು ತನಿಖೆಯನ್ನು ಮುಗಿಸಿದ್ದಾರೆ.

WhatsApp Group Join Now
Telegram Group Join Now
Share This Article