K2kannadanews.in
Reservation ರಾಯಚೂರು : ರಾಜ್ಯ ಸರಕಾರ (State government) ರಾಯಚೂರು (Raichur) ಜಿಲ್ಲೆಯ ಪುರಸಭೆಗಳಿಗೆ (Municipal) ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ.
ರಾಯಚೂರು ಜಿಲ್ಲೆಯ ಪುರಸಭೆ ಅಧ್ಯಕ್ಷ (precedent) ಉಪಾಧ್ಯಕ್ಷ (vice-president) ಸ್ಥಾನಕ್ಕೆ ಮೀಸಲಾತಿ ನಿಗದಿಗೊಳಿಸಲಾಗಿದ್ದು ಹೀಗಿದೆ.
ದೇವದುರ್ಗ ಪುರಸಭೆಯ (Devadurga Municipal) ಅಧ್ಯಕ್ಷ ಸ್ಥಾನ ಬಿಸಿಬಿ (OBC Women) ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ (general Women).
ಮಾನ್ವಿ ಪುರಸಭೆಯ (Manvi Municipal) ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆ (OBC Women), ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ (SC Women).
ಮಸ್ಕಿ ಪುರಸಭೆ (Maski Municipal) ಅಧ್ಯಕ್ಷ ಸ್ಥಾನ ಬಿಸಿಎ (BC,A), ಉಪಾಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ (SC Women).
ಮುದಗಲ್ ಪುರಸಭೆಯ (Mudugal Municipal) ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ (General Women), ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ (General) ಮೀಸಲಾಗಿದೆ.
ಲಿಂಗಸೂಗುರು ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ (General), ಉಪಾಧ್ಯಕ್ಷ ಸ್ಥಾನ ಬಿಸಿಎ (BC,A).