K2kannadanews.in
Local news ರಾಯಚೂರು : ರಾಯಚೂರು ನಗರದಲ್ಲಿ ಸುರಿದ ಮಳೆಯಿಂದಾಗಿ ನಗರದ ಆಶಾಪುರ ಕ್ರಾಸ್ ಬಳಿ ಇರುವಂತಹ ರಾಷ್ಟ್ರೀಯ ಹೆದ್ದಾರಿ ಕೆರೆಯಂತೆ ನಿರ್ಮಾಣವಾಗಿ ಸಂಚಾರ ಅಸ್ತವ್ಯಸ್ತವಾದ ಘಟನೆ ಜರುಗಿದೆ.
ಹೌದು ರಾಯಚೂರು ನಗರದ ಆಶಾಪುರ ಕ್ರಾಸ್ ಮೋರಿ ಬಳಿ ಇರುವಂತಹ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕೆರೆಯಂತೆ ನಿರ್ಮಾಣವಾಗಿ ಸಣ್ಣ ವಾಹನಗಳು ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಇದೀಗ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ತ ವೈರಲ್ ಆಗುತ್ತಿದೆ.