K2kannadanew.in
Python-crocodile fight : ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ವಿಡಿಯೋಗಳು ಹುಬ್ಬೇರಿಸುವಂತೆ ಮಾಡುತ್ತವೆ. ಅಂತದ್ದೇ ಒಂದು ವಿಡಿಯೋ ದೀಕ ವೈರಲ್ ಆಗಿದ್ದು. ಹೆಬ್ಬಾವು – ಮೊಸಳೆ ನಡುವೆ ಭೀಕರ ಕಾಳಗ ನಡೆದಿದ್ದು, ವೀಡಿಯೋ ನೋಡಿದ್ರೆ ಮೈ ಜುಮ್ಮೆನಿಸುತ್ತದೆ.
ವೈರಲ್ ಆಗಿರುವ ವೀಡಿಯೋದಲ್ಲಿ ನೀರಿನೊಳಗೆ ಹೆಬ್ಬಾವು ಬಂದ ಕೂಡಲೇ ಮೊಸಳೆ ದಾಳಿ ಮಾಡಿತ್ತದೆ. ಹೆಬ್ಬಾವು ಕೂಡ ಪ್ರತಿದಾಳಿ ನಡೆಸಿ ಮೊಸಳೆಯನ್ನು ಸುತ್ತಿಕೊಂಡಿದೆ. ಮೊಸಳೆ ಎಷ್ಟೇ ಕಷ್ಟಪಟ್ಟರೂ ಹೆಬ್ಬಾವಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಮೊಸಳೆ ಮತ್ತು ಹೆಬ್ಬಾವಿನ ನಡುವೆ ಭಯಾನಕ ಯುದ್ಧ ನಡೆದಿದ್ದು, ಕೊನೆಗೆ ಏನಾಯಿತು ಎಂಬುದನ್ನು ಈ ವಿಡಿಯೋ ಮೂಲಕ ವೀಕ್ಷಿಸಿ.
https://x.com/AMAZlNGNATURE/status/1805935417964875807?t=w5ZwAIRo0eQLiN2skOQsgg&s=19