ಚಿಕಿತ್ಸೆ ಫಲಿಸದೆ ರೋಗಿ ಸಾವು : ಮೃತನ ಕುಟುಂಬಸ್ಥರಿಂದ ಸಿಬ್ಬಂದಿ ಮೇಲೆ ಹಲ್ಲೆ..

K 2 Kannada News
ಚಿಕಿತ್ಸೆ ಫಲಿಸದೆ ರೋಗಿ ಸಾವು : ಮೃತನ ಕುಟುಂಬಸ್ಥರಿಂದ ಸಿಬ್ಬಂದಿ ಮೇಲೆ ಹಲ್ಲೆ..
WhatsApp Group Join Now
Telegram Group Join Now

K2kannadanews.in

assaulted the staff ರಾಯಚೂರು : ತಡ ರಾತ್ರಿ (late night) ಹೃದಯಾಘಾತ (Heart attack)ಹಿನ್ನೆಲೆ ವಿಜಯ ಪಾಲಿ ಕ್ಲಿನಿಕ್ (Vijaya pali clinic) ಆಸ್ಪತ್ರೆಗೆ ಆಗಮಿಸಿದ್ದ ರೋಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದರಿಂದ ಅಸಮಾಧಾನ ಗೊಂಡ ರೋಗಿ ಕಡೆಯವರು ಸಿಬ್ಬಂದಿಗಳ ಮೇಲೆ ಹಲ್ಲೆ (Attack) ಮಾಡಿದ ಘಟನೆ ನಡೆದಿದೆ.

ರಾಯಚೂರು (Raichur) ನಗರದ ವಿಜಿಯ ಪಾಲಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ನಿನ್ನೆ ತಡ ರಾತ್ರಿ ಹೃದಯಾಘಾತ ಹಿನ್ನೆಲೆ ಹಮೀದ್(Hameed 52) ಎಂಬ ಆಸ್ಪತ್ರೆಗೆ (Hospital) ಕರೆತರಲಾಗಿತ್ತು. ಈ ವೇಳೆ ರೋಗಿ ಹಮೀದ್ ಗೆ ಚಿಕಿತ್ಸೆ (treatment) ಕೊಡಲು ಶುರು ಮಾಡಿದ್ದರು ಸಿಬ್ಬಂದಿಗಳು. ಆದ್ರೆ ಕೆಲವೇ ನಿಮಿಷಗಳಲ್ಲಿ ರೋಗಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ (Died). ಇದರಿಂದ ಅಸಮಧಾನಗೊಂಡ ಮೃತನ ಕಡೆಯ ನಾಲ್ಕೈದು ಜನ (members), ಆಸ್ಪತ್ರೆಯ ಸಾಮಾಗ್ರಿಗಳನ್ನು (Materials) ನಾಶಪಡಿಸಿ, ಮಲ್ಲಣ್ಣ ಎಂಬ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದು ಮತ್ತು ಮೃತನ ಕಡೆಯವರು ಅಲ್ಲಿ ಓಡಾಡುವ, ಸಿಬ್ಬಂದಿಗೆ ಮಹಿಳೆ ಕೈ ತೋರಿಸುವುದು ಮತ್ತು ಇದ್ದಕ್ಕಿದ್ದಂತೆ ಹಲ್ಲೆ ಮಾಡಿರುವ ಘಟನೆ, ಆಸ್ಪತ್ರೆಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ವಿಡಿಯೋದಲ್ಲಿ ಕಾಣುವಂತೆ ನಾಲ್ಕೈದು ಜನ ಇದಕ್ಕಿದ್ದಂತೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು ಸೆರೆಯಾಗಿದೆ.

 

WhatsApp Group Join Now
Telegram Group Join Now
Share This Article