ರಾಯಚೂರು : ಅಸಂಘಟಿತ ಕಾರ್ಮಿಕ, ಕಾರ್ಮಿಕರ ವರ್ಗಕ್ಕೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಅವರಿಗೆ ಒದಗಿಸುವ ನಿಟ್ಟಿನಲ್ಲಿ ಅವರ ಹಿತಾಸಕ್ತಿಗಳನ್ನು ಕೇಂದ್ರ ಮತ್ತು ರಾಜ್ಯ ಕಾಯ್ದೆ ಮಾಡುತ್ತವೆ ಅವುಗಳನ್ನು ಅಧಿಕಾರಿಗಳು ಕಾರ್ಮಿಕರಿಗೆ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ದುಡಿಯುವ ಕೈಗಳಿಗೆ ಸದಾ ಆಸರೆಯಾಗಿ ಅವರು ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಉದ್ಯಮಿದಾರರು, ಗುತ್ತಿಗೆದಾರರು ಮತ್ತು ಕಂಪನಿಯ ಮಾಲಿಕರು ನೋಡಿಕೊಳ್ಳಬೇಕು, ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ ಮಾತ್ರ ಕಂಪನಿಗಳ ದುಡಿಯುವ ಕಾರ್ಮಿಕರು ಸಹಾ ತಮ್ಮ ಸಂಸ್ಥೆಗಾಗಿ ಹಗಲಿರುಳು ಶ್ರಮಿಸುತ್ತಾರೆ, ಆ ನಿಟ್ಟಿನಲ್ಲಿ ಕಾರ್ಮಿಕರು ಸಹಾ ಕೆಲಸ ಮಾಡಬೇಕು ಅಂದಾಗ ಮಾತ್ರ ಸಂಸ್ಥೆ ಉತ್ತಮ ರೀತಿಯಲ್ಲಿ ಸಾಗುತ್ತದೆ, ಕಾರ್ಮಿಕ ವರ್ಗ, ಅಧಿಕಾರಿಗಳ ವರ್ಗ ಮತ್ತು ಉದ್ಯಮಿ ದಾರು, ಗುತ್ತಿಗೆದಾರರು ಒಂದೇ ಕುಟುಂಬವಿದ್ದಂತೆ ಎಂದು ಅಭಿಪ್ರಾಯಪಟ್ಟರು.
ನಮ್ಮ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳಲ್ಲಿ 80% ಸ್ಥಳಿಯರನ್ನೆ ನೇಮಕ ಮಾಡಿಕೊಳ್ಳಬೇಕು, ಜೊತೆಗೆ ಗುತ್ತಿಗೆದಾರರು ಕೂಡ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಬೇಕು, ಎಂದು ಸಲಹೆ ನೀಡಿದರು, ಇದೇ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆಗಳು, ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ನಾನು ಕೂಡ ಕ್ಷೇತ್ರದ ಶಾಸಕನಾಗಿ rtps,ytps ಬಗ್ಗೆ, ಕಾರ್ಮಿಕರ ಪರವಾಗಿ ಸದಾ ನಿಮ್ಮ ಧ್ವನಿಯಾಗಿ, ನಿಮ್ಮ ಸಮಸ್ಯೆಗಳನ್ನು ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುವ ನಿಟ್ಟಿ ಕೆಲಸ ಮಾಡುತ್ತೇನೆ
![]() |
![]() |
![]() |
![]() |
![]() |
[ays_poll id=3]