LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Watch video : ವಧು ವರನ ನಡುವಿನ ಆಟದಲ್ಲಿ ಸೋತ ವರನಿಂದ ವಧುವಿಗೆ ಬಿತ್ತು ಗೂಸ..!

K2kannadanews.in

Viral video ವರನಿಂದ ಗೂಸ : ಮದುವೆ ಎಂದರೆ ಅದೊಂದು ಅವಿಸ್ಮರಣೀಯ ಕ್ಷಣ, ಇಲ್ಲೊಂದು ಮದುವೆ ಸ್ಟೇಜ್ ನಲ್ಲಿ ವಧು ವರರಿಗೆ ಆಟ ಆಡಿಸಲಾಯಿತು. ಆಟದಲ್ಲಿ ಸೋತವರ ವಧುವಿಗೆ ಅಲ್ಲಿಯೇ ಗೂಸಾ ಕೊಟ್ಟ ಘಟನೆ ನಡೆದಿದ್ದು, ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲಾಗಿದೆ.

https://youtu.be/U6EzWCg7KwQ?si=UnlwjUW99CO83CTR

X ನಲ್ಲಿ Insane Reality Leaks ಎಂಬ ಖಾತೆಯಿಂದ ಈ ಒಂದು ವಿಡಿಯೋವನ್ನು ಆಗಸ್ಟ್ 15ರಂದು ಅಪ್ಲೋಡ್ ಮಾಡಲಾಗಿದೆ. ವಿಡಿಯೋ ಆರಂಭದಲ್ಲಿ ಮದುವೆ ಸಮಾರಂಭದಲ್ಲಿ ಎಲ್ಲರೂ ಸಂತಸದಿಂದ ಭಾಗವಹಿಸಿರುವುದು ಕಂಡುಬರುತ್ತದೆ. ವಧು – ವರನಿಗೆ ಆಟವಾಡಿಸುವುದು ಸಾಮಾನ್ಯ, ಈ ವಿಡಿಯೋದಲ್ಲಿ ಅವರು ಆಟವಾಡುತ್ತಿದ್ದಾರೆ. ವಧು ಆಟದಲಿ ಗೆದ್ದಿದ್ದಾಳೆ, ಆಗ ನೆರೆದಿದ್ದ ಅತಿಥಿಗಳು ಚಪ್ಪಾಳೆ ಮೂಲಕ ಆಕೆಗೆ ಅಭಿನಂದಿಸಿದ್ದಾರೆ. ಇಷ್ಟಕ್ಕೇ ಸಿಟ್ಟಿಗೆದ್ದ ವರ ಏಕಾಏಕಿ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://youtube.com/shorts/N-senNGj8Bo?si=w9dpi_-LBxcUSIHe

ವಿಡಿಯೋ ಈಗಾಗಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋದಲ್ಲಿ ಕಂಡುಬರುವಂತೆ ಕ್ಷುಲ್ಲಕ ಕಾರಣಕ್ಕೆ ರೊಚ್ಚಿಗೆದ್ದ ವರ ಆಗಮಿಸಿದ್ದ ಅತಿಥಿಗಳ ಮುಂದೆಯೇ ವಧುವಿಗೆ ಗೂಸಾ ಕೊಟ್ಟಿದ್ದು ಎಲ್ಲರನ್ನೂ ಕಂಗಾಲಾಗುವಂತೆ ಮಾಡಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST