*ರಾಯಚೂರು ಬ್ರೇಕಿಂಗ್*
ಕೌಟುಂಬಿಕ ಕಲಹ ತಮ್ಮನಿಂದಲೇ ಅಣ್ಣನ ಕೊಲೆ.
ಮಲಗಿದ್ದಾಗ ತಲೆ ದಿಂಬಿನಿಂದ ಉಸಿರುಗಟ್ಟಸಿ ಅಣ್ಣನನ್ನ ಕೊಂದ ತಮ್ಮ..
ಕೊಲೆ ಮಾಡಿ ಸಿನಿಮೀಯ ರೀತಿಯಲ್ಲಿ ಮುಚ್ಚಿ ಹಾಕಲು ಪ್ರಯತ್ನ..
ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನ.
ಬಸವರಾಜ್ (35) ಕೊಲೆಯಾದ ದುರ್ದೈವಿ.
ಶ್ರೀಧರ್ (30) ಕೊಲೆಗೈದ ಆರೋಪಿ..
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಘಟನೆ..
ಘಟನಾ ಸ್ಥಳಕ್ಕೆ ಎಸ್ಪಿ ಅರುಣಾಂಶ್ಯು ಗಿರಿ ಭೇಟಿ ಪರಿಶೀಲನೆ.
ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು...