ರಾಯಚೂರು ಬ್ರೇಕಿಂಗ್
ಸರ್ಕಾರಿ ಕಚೇರಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದ ಅಧಿಕಾರಿಗಳು, ಸಿಬ್ಬಂದಿ ಅಮಾನತ್ತು
ರಾಯಚೂರಿನ ಲಿಂಗಸುಗೂರಿನ ಆರ್‌ಡಿಪಿಆರ್ ಎಇಇ ಸೇರಿ ಮೂವರು ಅಮಾನತ್ತು
ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ ಕಚೇರಿಯಲ್ಲಿ ನಡೆದಿದ್ದ ಪಾರ್ಟಿ
ಗುಂಡು ತುಂಡು ಪಾರ್ಟಿ ಕುರಿತು ವರದಿ ಪ್ರಸಾರ ಮಾಡಿದ್ದ K2 ನ್ಯೂಸ್
ಸರ್ಕಾರಿ ಕಚೇರಿಯನ್ನ ವಯಕ್ತಿಕ ಉದ್ದೇಶಕ್ಕೆ ಬಳಕೆ, ಕರ್ತವ್ಯಲೋಪ ಹಿನ್ನೆಲೆ ಅಮಾನತ್ತು
ಆರ್‌ಡಿಪಿಆರ್ ಎಇಇ ಹನುಮಪ್ಪ ಆದವಾನಿ, ಎಫ್ ಡಿಎ ರಾಮಣ್ಣ ಪೂಜಾರಿ, ಕಾವಲುಗಾರ ಹನುಮಂತ ಅಮಾನತ್ತು
ಸರ್ಕಾರಿ ಕಚೇರಿಯಲ್ಲಿ ಹೊರಗಿನ ವ್ಯಕ್ತಿಗಳ ಜೊತೆ ಅಧಿಕಾರಿಗಳು ಗುಂಡುತುಂಡು ಪಾರ್ಟಿ ಮಾಡಿದ್ದರು
ಇಲಾಖೆ ವಿಚಾರಣೆ ಬಾಕಿಯಿರಿಸಿ ಅಮಾನತ್ತು ಆದೇಶ
ಆರ್‌ಡಿಪಿಆರ್ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಚೇತನ್ ಎಂ. ರಿಂದ ಆದೇಶ