LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪತ್ತೇಪುರ ಹಳ್ಳದ ನೀರಿನಲ್ಲಿ ಕೊಚ್ಚಿಹೋದ ಯುವಕ‌ನ ಮೃತದೇಹ ಪತ್ತೆ..

K2kannadanews.in

Heavy Rain ರಾಯಚೂರು : ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಪತ್ತೆಪೂರ ಗ್ರಾಮದ ಯುವಕನ ಮೃತದೇಹ ದೊರೆತಿದೆ.

https://youtu.be/QcRJysT0BS0?si=iH1kvenu83DZAbJV

ರಾಯಚೂರು ತಾಲ್ಲೂಕಿನ ಪತ್ತೇಪೂರ ಗ್ರಾಮದಲ್ಲಿ ಬಳಿಯ ಗೋಕುಲಸಾಬ ಹಳ್ಳ ದಾಟುತ್ತಿದ್ದ ವೇಳೆ 33 ವರ್ಷದ ಯುವಕ ಬಸವರಾಜ್ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದ. ಹಳ್ಳದಲ್ಲಿ ಕೊಚ್ಚಿಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದೆ. ಮೊನ್ನೆ ರಾತ್ರಿ ಹಳ್ಳ ದಾಟುತ್ತಿದ್ದಾಗ ಕೊಚ್ಚಿಹೋಗಿದ್ದ ಬ್ಯಾಂಕ್ ಉದ್ಯೋಗಿ 33 ವರ್ಷದ ಬಸವರಾಜ್ ಶವವಾಗಿ ಪತ್ತೆಯಾಗಿದ್ದಾರೆ. ಸತತ ಮಳೆಯಿಂದ ತುಂಬಿ ಹರಿಯುತ್ತಿದ್ದ ಹಳ್ಳ ದಾಟಲು ಹೋಗಿ ಕೊಚ್ಚಿಹೋಗಿದ್ದ ಕೊಚ್ಚಿಹೋಗಿದ್ದ.

ನಿನ್ನೆ ಬೆಳಿಗ್ಗೆಯಿಂದ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದರು.ಇಂದು ಬೆಳಿಗ್ಗೆ ನಾಪತ್ತೆಯಾದ ಕೊಂಚ ದೂರದಲ್ಲಿಯೇ ಪತ್ತೆಯಾಗಿರುವ ಯುವಕನ ಮೃತದೇಹ. ಘಟನೆ ಸಂಬಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://youtube.com/shorts/boFgGwfWw2U?si=m6-9PzCwUgOu_HZM

 
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಸಯ್ಯದ್ ಯಾಸೀನ್ ವಿಧಿವಶಕೊಲೆ ಆರೋಪಿಗಳನ್ನು ಬಂಧಿಸಲು ಜು.13ರಂದು ದೇವದುರ್ಗದಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ..ಹಂಚಿನಾಳ ಪೆಟ್ರೊಲ್ ಬಂಕ್ ಕೊಲೆ ಪ್ರಕರಣ ರಾಯಚೂರು ಎಸ್ಪಿ ಅವರು ಹೇಳಿದ್ದಿಷ್ಟು..!ಹಂಚಿನಾಳ ಪೆಟ್ರೋಲ್ ಬಂಕ್ ನಲ್ಲಿ ಹಲ್ಲೆ ಕೊಲೆ..10 ರೂಪಾಯಿಗಾಗಿ ಮಾರಾಮಾರಿ : ಜಗಳ ಬಿಡಸಲು ಹೋದವನನ್ನೆ ಕೊಂದರುಕುಡಿದ ಮತ್ತಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಚುಡಾಯಿಸಿದ ಚಾಲಕ..7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..ವಿವಿಧಿ ಯೋಜನೆಗೆ ಆಗ್ರಹಿಸಿ ಜುಲೈ 4ರಂದು ಕವಿತಾಳದಲ್ಲಿ ಸಂಕಲ್ಪ ಸಮಾಗಮಎಸ್ ಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ..