LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ದೇವಾಲಯದ ಮುಂದೆ ಮಲಗಿದರೆ ಲಾಡ್ಜ್‌ಗೆ ಹೋಗೆಂದು ಅಡ್ರೆಸ್ ಕೊಡುವರು : ನಾ ಹೇಗೆ ಹೋಗಲಿ ಬಡವನಯ್ಯಾ.. 

K2kannadanews.in

Srikanteshwar ನಂಜನಗೂಡು : ಪ್ರಸಿದ್ಧ (Famous) ಸುಕ್ಷೇತ್ರಗಳಲ್ಲಿ ಒಂದಾದ ನಂಜನಗೂಡಿನ (Nanjangudu) ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ (Temple) ಮಂಗಳವಾರ ನಡೆದ ಹುಂಡಿ ಎಣಿಕೆಯಲ್ಲಿ (Hindi counting) ಭಕ್ತರು ಹುಂಡಿ ಹಣದ ಜೊತೆಗೆ ಆಲಯದಲ್ಲಿ ಭಕ್ತರಿಗೆ ಆಗುತ್ತಿರುವ ಸಮಸ್ಯೆಗಳ (Problems) ಬಗ್ಗೆ ಚೀಟಿ ಬರೆದು ಹುಂಡಿಯಲ್ಲಿ ಹಾಕಿದ್ದಾರೆ. ಆ ಒಂದು ಪತ್ರಗಳು (Later) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಹೌದು ಮೈಸೂರು (Mysore) ಜಿಲ್ಲೆಯ ನಂಜನಗೂಡಿನಲ್ಲಿ ಇರುವಂತಹ ಐತಿಹಾಸಿಕ (Historical) ದೇವಸ್ಥಾನದಲ್ಲಿನ ಸಮಸ್ಯೆಗಳ ಬಗ್ಗೆ ಹೀಗೊಬ್ಬ ಭಕ್ತ (Divot) ತನ್ನ ಅಳಲು ತೊಡಿಕೊಂಡಿದ್ದು ಹೀಗೆ, ದೇವಾಲಯದ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಲಾಡ್ಜ್‌ಗೆ ಹೋಗೆಂದು ಅಡ್ರೆಸ್ ಕೊಡುವರು, ನಾ ಹೇಗೆ ಹೋಗಲಿ ಬಡವನಯ್ಯಾ.. ಶ್ರೀಕಂಠಪ್ಪ ನಿನ್ನ ಬಡ ಭಕ್ತರ ಕಷ್ಟ ನೀನೇ ಪರಿಹರಿಸಪ್ಪ... ಎಂದು ವಚನದ ಶೈಲಿಯಲ್ಲಿ ಬರೆಯಲಾಗಿದೆ.



ಎಚ್‌.ಡಿ.ಕೋಟೆಯ (HD Note) ಭಕ್ತರೊಬ್ಬರು 500 ನೋಟಿನೊಂದಿಗೆ ಬರೆದ ಪತ್ರದಲ್ಲಿ, ದಯವಿಟ್ಟು ಈ ಕಾಣಿಕೆಯನ್ನು ಮೂಲಸೌಕರ್ಯಕ್ಕೆ ಬಳಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಹುಂಡಿ ಎಣಿಕೆ ವೇಳೆ ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದ ಭಕ್ತರು ಇಂತಹ ಸಮಸ್ಯೆಗಳ ದೂರ ಬರೆ ಪತ್ರಗಳು ಹುಂಡಿಯಲ್ಲಿ ಭಕ್ತರು ಹಾಕಿದ್ದಾರೆ ಎನ್ನಲಾಗುತ್ತಿದೆ.
Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಸಯ್ಯದ್ ಯಾಸೀನ್ ವಿಧಿವಶಕೊಲೆ ಆರೋಪಿಗಳನ್ನು ಬಂಧಿಸಲು ಜು.13ರಂದು ದೇವದುರ್ಗದಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ..ಹಂಚಿನಾಳ ಪೆಟ್ರೊಲ್ ಬಂಕ್ ಕೊಲೆ ಪ್ರಕರಣ ರಾಯಚೂರು ಎಸ್ಪಿ ಅವರು ಹೇಳಿದ್ದಿಷ್ಟು..!ಹಂಚಿನಾಳ ಪೆಟ್ರೋಲ್ ಬಂಕ್ ನಲ್ಲಿ ಹಲ್ಲೆ ಕೊಲೆ..10 ರೂಪಾಯಿಗಾಗಿ ಮಾರಾಮಾರಿ : ಜಗಳ ಬಿಡಸಲು ಹೋದವನನ್ನೆ ಕೊಂದರುಕುಡಿದ ಮತ್ತಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಚುಡಾಯಿಸಿದ ಚಾಲಕ..7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..ವಿವಿಧಿ ಯೋಜನೆಗೆ ಆಗ್ರಹಿಸಿ ಜುಲೈ 4ರಂದು ಕವಿತಾಳದಲ್ಲಿ ಸಂಕಲ್ಪ ಸಮಾಗಮಎಸ್ ಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ..