
K2 ನ್ಯೂಸ್ ಡೆಸ್ಕ್ : ಹೊಸ ವರ್ಷದ ಮೊದಲ ದಿನ ಚಿನ್ನ ಕಳುಹಿಸುವವರಿಗೆ ಚಿನ್ನದ ಬೆಲೆ. ಇನ್ನು ಚಿನ್ನದ ಬೆಲೆ ಏರಿಕೆಯಾಗಿದ್ದು ಯಾರೂ ಕೂಡ ಊಹೆ ಮಾಡಿರಲಿಲ್ಲ. ವರ್ಷದ ಮೊದಲ ದಿನ ಬಂಗಾರದಲ್ಲಿ 5,000 ಹೆಚ್ಚಳವಾಗುವ ಮೂಲಕ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ.
ಕಳೆದ ಮೂರು ನಾಲ್ಕು ತಿಂಗಳಿನಿಂದ ಸತತವಾಗಿ ಖುಷಿಯಿಂದ ಬಂದಿದ್ದ ಬಂಗಾರ ಇದೀಗ ದಿಢೀರನೆ ಏರಿಕೆ ಕಂಡಿದ್ದು ಗ್ರಾಹಕರಲ್ಲಿ ಒಂದಷ್ಟು ಆತಂಕ ಮೂಡಿಸಿದೆ. ಕರ್ನಾಟಕದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ದಿಢೀರ್ 5000 ರೂ. ಹೆಚ್ಚಳವಾಗಿದ್ದು, 50,650 ಇದ್ದ ಬಂಗಾರದ ಬೆಲೆ ಇಂದು ರೂ.55,650ಗೆ ತಲುಪಿದೆ. ಆದರೆ, 24 ಕ್ಯಾರೆಟ್ 10 ಗ್ರಾಂ. ಚಿನ್ನದ ಬೆಲೆ ಏರಿಕೆ ಕಾಣದೆ 55,250ರೂ. ಇದೆ. ಇನ್ನು, ಬೆಳ್ಳಿ ಬೆಲೆಯಲ್ಲಿಯೂ ದರ ಹೆಚ್ಚಳವಾಗದೆ, ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ.74,300 ಆಗಿದೆ.
![]() |
![]() |
![]() |
![]() |
![]() |
[ays_poll id=3]