ಎನ್ ಡಿ ಎ ಅಧಿಕಾರ ಸ್ವೀಕಾರ : ಜೆಡಿಎಸ್ ನಿಂದ ನಂದೀಶ್ವೆನಿಗೆ ವಿಶೇಷ ಪೂಜೆ..

K 2 Kannada News
ಎನ್ ಡಿ ಎ ಅಧಿಕಾರ ಸ್ವೀಕಾರ : ಜೆಡಿಎಸ್ ನಿಂದ ನಂದೀಶ್ವೆನಿಗೆ ವಿಶೇಷ ಪೂಜೆ..
WhatsApp Group Join Now
Telegram Group Join Now

K2kannadanews.in

NDA assumption power ರಾಯಚೂರು : 3ನೇ ಬಾರಿಗೆ (3 time) ಪ್ರಧಾನಮಂತ್ರಿಯಾಗಿ (PM), ಇಂದು ನರೇಂದ್ರ ಮೋದಿ (Narendra modi) ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಇದೇ ನಿಟ್ಟಿನಲ್ಲಿ ಎನ್ ಡಿ ಎ (NDA) ಕೂಟದ ಜೆಡಿಎಸ್ ಪಕ್ಷದ ಮುಖಂಡರು ನಂದೀಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹೌದು ರಾಯಚೂರು (Raichur) ನಗರದ ಐತಿಹಾಸಿಕ ದಕ್ಷಿಣ ಕಾಶಿ ನಂದೀಶ್ವರ ದೇವಸ್ಥಾನದಲ್ಲಿ (historical) , ಇಂದು ಜೆಡಿಎಸ್ (JDS) ಮುಖಂಡರು ಈಶ್ವರನಿಗೆ ಪಂಚಾಮೃತ ಅಭಿಷೇಕ ಮಾಡುವ ಮೂಲಕ ವಿಶೇಷವಾಗಿ ಪೂಜೆ (Special pooje) ಸಲ್ಲಿಸಿದರು. ಇಂದು ಸಂಜೆ ಪ್ರಮಾಣವಚನದ ನಂತರ ನೂತನವಾಗಿ ರಚನೆಯಾಗುವ, ಕೇಂದ್ರ ಸಂಪುಟದಲ್ಲಿ (central cabinet) ರಾಜ್ಯದಿಂದ ಆಯ್ಕೆಯಾದ, ಮಾಜಿ ಮುಖ್ಯಮಂತ್ರಿ (Ex CM) ಎಚ್ ಡಿ ಕುಮಾರಸ್ವಾಮಿ (HD kumaraswamy) ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಪೂಜೆ ಮಾಡಿದರು. ಸರ್ಕಾರ ಹೆಚ್‌ಡಿಕೆ ಅವರಿಗೆ ಕೃಷಿ ಖಾತೆ ನೀಡಲಿ ಎಂದು ದೇವರಿಗೆ ಬೇಡಿಕೊಂಡಿದ್ದೇವೆ ಎಂದು ಮುಖಂಡರು ಹೇಳಿದರು.

WhatsApp Group Join Now
Telegram Group Join Now
Share This Article