ಸಿಂಧನೂರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ..

K 2 Kannada News
ಸಿಂಧನೂರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ..
WhatsApp Group Join Now
Telegram Group Join Now

K2kannadanews.in

Bakrid Mass prayer ಸಿಂಧನೂರು : ಪ್ರವಾದಿ ಇಬ್ರಾಹಿಮರು (pravadi Ebrahim) ದೈವಾಜ್ಞೆಯಂತೆ ನಿರ್ವಹಿಸಿದ ಅಪೂರ್ವ ತ್ಯಾಗದ ಸ್ಮರಣಾರ್ಥ ಆಚರಿಸಲ್ಪಡುವ ಹಬ್ಬವೇ ಬಕ್ರೀದ್‌. ರಾಯಚೂರು (Raichur) ಜಿಲ್ಲೆಯ ಮುಸ್ಲಿಂ (Muslim) ಬಾಂಧವರು ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬದ ಆಚರಣೆಗೆ ಚಾಲನೆ ನೀಡಿದ್ದಾರೆ.

ಹೌದು ಸಿಂಧನೂರು (Sindhanur) ನಗರದ ಈಗ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ನಗರದ ಮುಸ್ಲಿಂ ಬಾಂಧವರು ಒಂದೆಡೆ ಸೇರಿಕೊಂಡು ಸಾಮೂಹಿಕ ಪ್ರಾರ್ಥನೆಯನ್ನ ಸಲ್ಲಿಸಿದರು. ತದನಂತರ ಪರಸ್ಪರ ಶುಭಾಶಯಗಳು ಕೋರಿದರು. ಇನ್ನೂ ಈ ಒಂದು ಸಾಮೂಹಿಕ ಪ್ರಾರ್ಥನೆ, ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು ರಾಜಕೀಯ ಮುಖಂಡರು ಕೂಡ ಭಾಗವಹಿಸಿ, ಎಲ್ಲಾ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.

WhatsApp Group Join Now
Telegram Group Join Now
Share This Article