
K2 ನ್ಯೂಸ್ ಡೆಸ್ಕ್ : ಇತಿಹಾಸದಲ್ಲಿ ಮಾರ್ಚ್ 8ನೇ ತಾರೀಕಿನಂದು ಸಾಕಷ್ಟು ವಿಶೇಷತೆಗಳು ಕೂಡಿವೆ, ಈ ದಿನವನ್ನು ಹಿಂದೆ ಒಮ್ಮೆ ಮೆಲುಕು ಹಾಕಿ ನೋಡಿದಾಗ ಸಾಕಷ್ಟು ಒಳ್ಳೆಯ ವಿಚಾರಗಳು ನಮ್ಮ ಗಮನಕ್ಕೆ ಬರುತ್ತವೆ.
* 1936 – ಪಂಡಿತ್ ಜವಾಹರಲಾಲ್ ನೆಹರು ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರು.
* 1897 – ಭಾರತದ ಮೂರನೇ ರಾಷ್ಟ್ರಪತಿಯಾಗಿ ಜಾಕಿರ್ ಹುಸೇನ್
* 1817- ನ್ಯೂಯಾರ್ಕ್ ಸ್ಟಾಕ್ ಎಕ್ಷೇಂಜ್ ಸ್ಥಾಪನೆ.
* 1911- ವಿಶ್ವ ಮಹಿಳಾ ದಿನವನ್ನು ಮೊದಲ ಬಾರಿಗೆ ಆಚರಣೆ
* 1948- ಫಾಲ್ಟನ್ ಸಂಸ್ಥಾನವು ಭಾರತ ಗಣರಾಜ್ಯದೊಂದಿಗೆ ವಿಲೀನ
* 2009- ಭಾರತೀಯ ಗಾಲ್ಫ್ ಆಟಗಾರರು ಥೈಲ್ಯಾಂಡ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
* 1862 -ಭಾರತದಲ್ಲಿ ಮೊದಲ ಪೂರ್ಣ ಪ್ರಮಾಣದ
ರೈಲು ಸಂಚಾರ
![]() |
![]() |
![]() |
![]() |
![]() |
[ays_poll id=3]