This is the title of the web page
This is the title of the web page
State NewsVideo News

ರಾಯಚೂರಿನಲ್ಲಿ ಚಿರತೆ ಪ್ರತ್ಯಕ್ಷ..?


ರಾಯಚೂರು : ಸಾಮಾಜಿಕ ಜಾಲತಾಣಗಳಲ್ಲಿ(social media) ಚಿರತೆ(Leopard) ರಾಯಚೂರಿನಲ್ಲಿ ಪ್ರತ್ಯಕ್ಷ ಆಗಿದೆ, ಅನ್ನೋ ವಿಡಿಯೋ ಸಾಕಷ್ಟು ವೈರಲ್(viral) ಆಗಿದೆ. ಅಸಲಿಯತ್ತಿಗೆ ಈ ಒಂದು ಚಿರತೆ ಓಡಾಡುತ್ತಿರುವ ವಿಡಿಯೋ ಎಲ್ಲಿಯದು ಗೊತ್ತಾ..?

ಇತ್ತೀಚಿಗೆ ಬೆಂಗಳೂರಿನ(banglore) ಜ್ಞಾನಭಾರತಿಯಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆಯ ವಿಡಿಯೋ, ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ವಿಡಿಯೋವನ್ನು ಕೆಲವರು ಎಡಿಟ್(Edits) ಮಾಡಿ, ರಾಯಚೂರು(Raichur) ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿದ್ದಾರೆ.

ಅಸಲಿಗೆ ಹೇಳುವುದಾದರೆ ಈ ವಿಡಿಯೋ ರಾಯಚೂರಿಗೆ ಸಂಬಂಧಪಟ್ಟದ್ದು(related) ಅಲ್ಲ ರಾಯಚೂರಿನಲ್ಲಿ ಯಾವುದೇ ಚಿರತೆ ಪ್ರತ್ಯಕ್ಷವಾಗಿಲ್ಲ.


[ays_poll id=3]