![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ನನ್ನಿಂದ ಜನರಿಗೆ ಮತ್ತು ಟ್ರಾಫಿಕ್ ಗೆ ಹೆಚ್ಚು ಅನಾನುಕೂಲ ಆಗುತ್ತಿದೆ ಎಂದು ಗ್ಯಾಂಗ್‌ಸ್ಟರ್‌ಗಳ ಟಾರ್ಗೆಟ್ ಲಿಸ್ಟ್‌ನಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಭಾರೀ ಆತಂಕ ವ್ಯಕ್ತಪಡಿಸಿದ್ದಾರೆ.
ಹೌದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಇತ್ತೀಚೆಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತದೆ. ವಿಚಾರವಾಗಿ ಅಭಿಪ್ರಾಯ ಹಂಚಿಕೊಂಡಿರುವ ಅವರು, ಅಭದ್ರತೆಗಿಂತ ಭದ್ರತೆಯೇ ಮೇಲೂ ಭಯ ಉಂಟಾಗುತ್ತದೆ ಕಾರಣ ಭದ್ರತೆಯಿದ್ದರೂ ಈಗ ರಸ್ತೆಯಲ್ಲಿ ಸೈಕಲ್ ತುಳಿದುಕೊಂಡು ಏಕಾಂಗಿಯಾಗಿ ಎಲ್ಲಿಗೂ ಹೋಗುವಂತಿಲ್ಲ. ಮತ್ತೊಂದೆಡೆ ನನಗೆ ಹೆಚ್ಚು ಭದ್ರತೆ ಇರುವುದರಿಂದ ರಸ್ತೆಗಳಲ್ಲಿ ಹೆಚ್ಚು ಟ್ರಾಫಿಕ್ ಉಂಟಾಗಿ, ಜನರಿಗೆ ಅನಾನುಕೂಲವಾಗುತ್ತದೆ. ಅನೇಕ ಬಂದೂಕುಗಳು ನನ್ನ ಸುತ್ತಲೂ ಓಡಾಡುತ್ತಿವೆ. ಈ ದಿನಗಳಲ್ಲಿ ನಾನು ಹೆದರುತ್ತಿದ್ದೇನೆ ಎಂದಿದ್ದಾರೆ.
![]() |
![]() |
![]() |
![]() |
![]() |
[ays_poll id=3]