This is the title of the web page
This is the title of the web page
State News

ಕೋಲಾರ ಸಮೀಕ್ಷೆ: ಸಿದ್ದುಗೆ ಸೋಲಿನ ಭೀತಿ..!


K2 ಪೊಲಿಟಿಕಲ್ ನ್ಯೂಸ್ : ಚುನಾವಣೆ ಹೊಸ್ತಿನಲ್ಲಿ ಸೋಲು ಗೆಲುವಿನ ಲೆಕ್ಕಾಚಾರಗಳು ಬರದಿಂದ ಆಗುತ್ತಿವೆ. ಇವುಗಳ ಮಧ್ಯೆ ಸಮೀಕ್ಷೆ ಎಂಬ ಲೆಕ್ಕಪತ್ರವನ್ನು ಹಿಡಿದು ಅಭ್ಯರ್ಥಿಗಳು ತಮ್ಮ ಗೆಲುವಿನ ಓಟಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇನ್ನೂ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಘೋಷಣೆ ಮಾಡಿದ್ದನ್ನು, JDS & BJP ಸವಾಲಾಗಿ ತೆಗೆದುಕೊಂಡಿದೆ. ಈ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಯ ಸಮೀಕ್ಷೆಯಂತೆ ಸಿದ್ದರಾಮಯ್ಯ ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಒಂದಾಗಬೇಕಿದೆ. ಇದರ ಪ್ರಕಾರ ಸಿದ್ದು 44% ಮತ ಪಡೆದರೆ, ಜೆಡಿಎಸ್ 34% ಮತ ಪಡೆಯಲಿದೆ. ಬಿಜೆಪಿ (ವರ್ತೂರು ಪ್ರಕಾಶ್) 21.4% ವೋಟು ಪಡೆಯಲಿದ್ದಾರೆ. ಇಲ್ಲಿ ಕಾಂಗ್ರೆಸ್ ಒಟ್ಟಾರೆ 43.5%, ಜೆಡಿಎಸ್ 35.6% ಮತ್ತು ಬಿಜೆಪಿ 20.9% ವೋಟು ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ.


[ays_poll id=3]