ಕವಿತಾಳ : ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸಾವು..

K 2 Kannada News
ಕವಿತಾಳ : ಅಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ : ಚಾಲಕ ಸಾವು..
Oplus_0
WhatsApp Group Join Now
Telegram Group Join Now

K2kannadanews.in

Sand mafia ಸಿರವಾರ : ಅಕ್ರಮವಾಗಿ ಮರಳು (Illegal sand) ಸಾಗಿಸುತ್ತಿದ್ದ ವೇಳೆ ಚಾಲಕನ (Driver) ನಿಯಂತ್ರಣ ತಪ್ಪಿ, ಟ್ರ್ಯಾಕ್ಟರ್ (Tractor) ಮುಗುಚಿ (overturned) ಬಿದ್ದು ಚಾಲಕ ಮೃತಪಟ್ಟ (spot death) ಘಟನೆ ಹಿರೇಬಾದರದಿನ್ನಿ ಕ್ರಾಸ್ ಬಳಿ ನಡೆದಿದೆ.

ರಾಯಚೂರು (Raichur) ಜಿಲ್ಲೆ ಸಿರವಾರ (Sirawar) ತಾಲೂಕಿನ ಕವಿತಾಳ ಪೊಲೀಸ್ ಠಾಣಾ (Kavitala police station) ವ್ಯಾಪ್ತಿಯಲ್ಲಿ ಬರುವ ಹಿರೇಬಾದರದಿನ್ನಿ ಕ್ರಾಸ್ (Cross) ಬಳಿ ಘಟನೆ ನಡೆದಿದೆ. ಪೊತ್ನಾಳ ಗ್ರಾಮದ ಬುಡ್ಡಸಾಬ್ (Buddasab 35) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಎನ್ನಲಾಗಿದೆ. ಪೋತ್ನಾಳ ಗ್ರಾಮದಿಂದ ಮರಳು (Sand) ತುಂಬಿದ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಹಿರೇಬಾದರದಿನ್ನಿ ಕ್ರಾಸ್ ಬಳಿ ಟ್ರಾಕ್ಟರ್ ನಿಯಂತ್ರಣ (Out of control) ತಪ್ಪಿ ಪಕ್ಕದ ಹೊಲದಲ್ಲಿ ಮುಗುಚಿ ಬಿದ್ದಿದೆ ಈ ವೇಳೆ ಟ್ರ್ಯಾಕ್ಟರ್ ಇಂಜಿನ್ ದೊಡ್ಡಸಾಬ್ ಮೇಲೆ ಬಿದ್ದಿರುವುದರಿಂದ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article