This is the title of the web page
This is the title of the web page
State News

ಕಾಳಿಂಗನನ್ನೇ ನುಂಗಿದ ಕಾಳಿಂಗ ಸರ್ಪ..!


K2 ನ್ಯೂಸ್ ಡೆಸ್ಕ್ : ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ನಾವು ನಂಬಲಾಗದಂತಹ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತದೆ. ಆದರೂ ಕೂಡ ಅವುಗಳನ್ನ ನಂಬಲೇಬೇಕು. ಹಾವನ್ನು ಹಾವು ನುಂಗುವ ವೀರಳ ಪ್ರಕರಣಗಳು ನಾವು ಓದಿದ್ದೇವೆ. ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು ಕಾಳಿಂಗ ಸರ್ಪ ಕಾಳಿಂಗ ಸರ್ಪವನ್ನೇ ನಗುತ್ತಿದೆ.

 

ಸಾಮಾನ್ಯವಾಗಿ ಹಾವುಗಳು ಕಾದಾಡುವುದು ಒಂದನ್ನೊಂದು ತಿನ್ನುವುದು ಕಾಣುವುದೇ ವಿರಳ. ಕಾಳಿಂಗ ಸರ್ಪಗಳು ಮತ್ತೊಂದು ಹಾಬನ್ನು ತಿನ್ನುವುದು ಸಾಮಾನ್ಯ ವಿಷಯ ಆದರೆ ಇಲ್ಲಿ, ಅಪರೂಪದ ದೃಶ್ಯ ವೆಂದರೆ ಕಾಳಿಂಗ ಸರ್ಪ ತನ್ನದೇ ಜಾತಿಯ ಮತ್ತೊಂದು ಕಾಳಿಂಗ ಸರ್ಪವನ್ನು ತಂದಿರುವುದು. ಸಾರ್ವಜನಿಕರು ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಿದ್ದರು, ಅದನ್ನು ಲೆಕ್ಕಿಸದೆ ಕಾಳಿಂಗ ಸರ್ಪ ಇನ್ನೊಂದು ಕಾಳಿಂಗ ಸಪ೯ವನ್ನೇ ನುಂಗುತ್ತಿರುವ ವೀಡಿಯೋ.


[ays_poll id=3]