ಕೈಕೊಟ್ಟ ಪ್ರೀತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ : ಭಯಾನಕ ವಿಡಿಯೋ..

K 2 Kannada News
ಕೈಕೊಟ್ಟ ಪ್ರೀತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ : ಭಯಾನಕ ವಿಡಿಯೋ..
Oplus_0
WhatsApp Group Join Now
Telegram Group Join Now

K2kannadanews.in

Crime News ರಾಯಚೂರು : ಪ್ರೀತಿ (Love) ನಂಬಿ ಪ್ರೀತಿಸಿದ ಹುಡುಗನ (Lover) ಮೇಲೆ ನಂಬಿಕೆ (Believe) ಇಟ್ಟು ಪೊಲೀಸ್ ಠಾಣೆ (Police station) ಮೆಟ್ಟಿಲೇರಿದ ಯುವತಿಗೆ (Young women), ಕೊನೆಗೆ ಪ್ರಿಯಕರ ಮತ್ತು ಕುಟುಂಬದಿಂದ (Family) ಅನ್ಯಾಯವಾಗಿ (frod) ವಿಧಿಯಿಲ್ಲದೆ ಕಟ್ಟಡದಿಂದ ಹಾರಿ ಆತ್ಮಹತ್ಯೆ (suicide) ಮಾಡಿಕೊಂಡ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ (CC camera) ಸರಿಯಾಗಿದೆ.

ಹೌದು ರಾಯಚೂರು (Raichur) ನಗರದ ದೇವರ ಕಾಲೋನಿಯಲ್ಲಿನ ಸಾಂತ್ವಾನ ಕೇಂದ್ರದಲ್ಲಿದ್ದ 18 ವರ್ಷದ ಯುವತಿ ಅನುರಾಧ (Anuradha) ಆತ್ಮಹತ್ಯೆ ಮಾಡಕೊಂಡಿದ್ದಾಳೆ.

WhatsApp Group Join Now
Telegram Group Join Now
Share This Article