ಮದುವೆಗೆ ಒಪ್ಪಲಿಲ್ಲ ಅಂತ ಹೀಗಾ ಮಾಡೋದು : ಅದನ್ನೆ ಕಟ್ ಮಾಡಿದ್ದಾಳಂತೆ..?..!

K 2 Kannada News
ಮದುವೆಗೆ ಒಪ್ಪಲಿಲ್ಲ ಅಂತ ಹೀಗಾ ಮಾಡೋದು : ಅದನ್ನೆ ಕಟ್ ಮಾಡಿದ್ದಾಳಂತೆ..?..!
WhatsApp Group Join Now
Telegram Group Join Now

K2kannadanews.in

Cut the private part ಬಿಹಾರ : ಪ್ರೀತಿ ಮಾಡಿ ಮದುವೆಯಾಗಿ ಜೀವನ ಸಾಗಿಸಬೇಕಿದ್ದ ಜೋಡಿ ಈಗ ವಿಚಿತ್ರ ಪ್ರಕರಣದಲ್ಲಿ ಜೈಲುಪಾಲಾಗಿದ್ದಾಳೆ ಪ್ರೇಯಸಿ. ಪ್ರೀತಿಸಿದ್ದ ಗೆಳೆಯ ಮದುವೆಗೆ ಹಿಂಜರಿದ ಎಂದು ವೈದ್ಯೆಯೊಬ್ಬರು ಪ್ರಿಯಕರನ ಖಾಸಗಿ ಅಂಗವನ್ನು ಕತ್ತರಿಸಿ ವಿಕೃತಿ ಮೆರೆದಿದ್ದಾರೆ ಘಟನೆ ನಡೆದಿದೆ.

ಘಟನೆ ಬಿಹಾರದ ಸರನ್ ಜಿಲ್ಲೆಯ ಖಾಸಗಿ ನರ್ಸಿಂಗ್ ಹೋಮ್​​ನಲ್ಲಿ ನಡೆದಿದೆ. ವೈದ್ಯೆ ಅಭಿಲಾಷಾ 30 ವರ್ಷದ ಬಾಯ್‌ಫ್ರೆಂಡ್ ಜೊತೆ ಕಳೆದೆರೆಡು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರು. ಕಳೆದ ಜುಲೈ 1ಕ್ಕೆ ಇವರಿಬ್ಬರು ಚಪ್ರಾ ಕೋರ್ಟ್​ನಲ್ಲಿ ರಿಜಿಸ್ಟರ್ ಮದುವೆ ಆಗಬೇಕಾಗಿತ್ತು. ಆದರೆ ಮದುವೆಯಾಗಲು ಗೆಳೆಯನೇ ಬಂದಿರಲಿಲ್ಲ. ಮದುವೆಯಾಗದೆ ಮೋಸ ಮಾಡಿದ್ದಕ್ಕೆ ಸಿಟ್ಟು ಬಂದಿತ್ತು ಅದಕ್ಕೆ ಹೀಗೆ ಮಾಡಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಏನು ಮಾಡಿದ್ರು ಅಂತೀರಾ ಮುಂದೆ ಓದಿ.

ನರ್ಸಿಂಗ್ ಹೋಮ್‌ಗೆ ಬಾಯ್ ಫ್ರೆಂಡ್ ಕರೆದ ವೈದ್ಯೆ ಅನಸ್ತೇಷಿಯಾ ಕೊಟ್ಟು ಖಾಸಗಿ ಅಂಗ ಕತ್ತರಿಸಿದ್ದಾರೆ. ಬಳಿಕ ಬಾಯ್ ಫ್ರೆಂಡ್‌ಗೆ ತೀವ್ರ ರಕ್ತಸ್ರಾವ ಆಗಿದ್ದು, ಪಾಟ್ನಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಕ್ತಸಿಕ್ತ ಚಾಕು, ವಿಕೃತ ಮೇರೆದ ವೈದ್ಯೆಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಸಂತ್ರಸ್ತ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಸು @rajmojiofficel ಎಂಬ X ಖಾತೆಯಲ್ಲಿ ಬರೆದುಕೊಂಡು ಪೋಸ್ಟ್‌ ಮಾಡಲಾಗಿದೆ.

 

 

WhatsApp Group Join Now
Telegram Group Join Now
Share This Article