ಮಾನ್ವಿ : ಮಾನ್ವಿ ತಾಲೂಕಿನ ನೀರಮಾನವಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕೋಳಿ ಕ್ಯಾಂಪಿನ ಸಂಶಯಾಸ್ಪದ ಜಿಕಾ ವೈರಸ್ ಪ್ರಕರಣ ಹಿನ್ನೆಲೆಯಲ್ಲಿ ನಾಗರಾಜ ಮನೆಗೆ ಬೇಟಿ ನೀಡಿ ವಿಚಾರಣೆ ಮಾಡಿದರು, ಕುಟುಂಬಕ್ಕೆ ದೈರ್ಯ ತುಂಬಿದರು.
ಮನೆಯ ಮುಂದೆ ಇರುವ ಕುಡಿಯುವ ನೀರಿನ ಗುಮ್ಮಿಯನ್ನು ಸ್ವಚ್ಛ ಗೊಳಿಸಿ, ಬಿಲಿಚಿಂಗ್ ಪೌಡರ್ ಹಾಕಲು ಶಿವಕುಮಾರ್ ಪಿಡಿಓ ರವರಿಗೆ ಮತ್ತು ಪಂಚಾಯತಿ ಸಿಬ್ಬಂದಿಗಳಿಗೆ ತಿಳಿಸಿದರು.
ನಂತರ ಅರೋಗ್ಯ ಇಲಾಖೆಯರವರು ನಾವು ಈಗಾಗಲೇ ಪಾಗಿಂಗ್ ಮಾಡಲಾಗಿದೆ, ಹರವಿ ಮತ್ತು ನೀರಮಾನವಿ ಗ್ರಾಮದ ಎಲ್ಲಾ ಕಡೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಅಶಾ ಕಾರ್ಯಕರ್ತರು ಬೆಳಗ್ಗೆ 8 ಗಂಟೆ ಯಿಂದ ಲಾರ್ವ ಸಮೀಕ್ಷೆ ಮಾಡಿದ್ದಾರೆ ಮತ್ತು ತಾಲ್ಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿಗಳ ಎಲ್ಲಾ ಸಿಬ್ಬಂದಿಗಳು ಸಹಾಯಕರದಿಂದ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು. ಯಾವುದೇ ರೀತಿ ತೊಂದರೆ ಇದ್ದಾರೆ ನಮಗೆ ತಿಳಿಸಿ ಎಂದು ಕುಟುಂಬದವರಿಗೆ ಇ .ಒ ರವರು ಹೇಳಿದರು.
![]() |
![]() |
![]() |
![]() |
![]() |
[ays_poll id=3]