This is the title of the web page
This is the title of the web page
State News

ಗಾಯಗೊಂಡ ನಟ ವಿಜಯ್ ಸ್ಥಿತಿ ಚಿಂತಾಜನಕ.!


K2 ನ್ಯೂಸ್ ಡೆಸ್ಕ್ : ಭಿಕ್ಷುಕ 2 ಚಿತ್ರದ ಶೂಟಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ನಟ ವಿಜಯ್ ಆಂಟೋನಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.

ಮಲೇಷ್ಯಾದಲ್ಲಿ ಭಿಕ್ಷುಕ 2 ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಆ ವೇಳೆ ವಿಜಯ್ ಗೆ ಅಪಘಾತ ಸಂಭವಿಸಿತ್ತು. ಮಲೇಷ್ಯಾ ಆಸ್ಪತ್ರೆಯಿಂದ ಚೆನ್ನೈಗೆ ಅವರನ್ನು ಕರೆತರಲಾಗಿದೆ. ಇದೀಗ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಅವರು ಪ್ರಜ್ಞಾಹೀನರಾಗಿದ್ದು, ವಿಜಯ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.


[ays_poll id=3]