ಛೇ.. ಇದೆಂಥಾ ಕೃತ್ಯ : ವೀಡಿಯೋ ನೋಡಿದ್ರೇ ಕೋಪ ಬಾರದೇ ಇರದು..

K 2 Kannada News
ಛೇ.. ಇದೆಂಥಾ ಕೃತ್ಯ : ವೀಡಿಯೋ ನೋಡಿದ್ರೇ ಕೋಪ ಬಾರದೇ ಇರದು..
Oplus_0
WhatsApp Group Join Now
Telegram Group Join Now

K2kannadanews.in

Shocking Video ಉತ್ತರ ಪ್ರದೇಶ : ಅದೆಷ್ಟೇ ಕಟುಕರಾದರು ಮಾನವೀಯತೆ ಎನ್ನುವುದು ಇರುತ್ತದೆ. ಉತ್ತರಪ್ರದೇಶದ ಭಾಗಪಥನಲ್ಲಿ ಮನಕಲಕುವ ಕೃತ್ಯವೊಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ಇನ್ನೂ ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೋರ್ವ ನಾಯಿಯೊಂದರ ಕಾಲುಗಳನ್ನು ಹಿಡಿದು, ಅದನ್ನು ತಿರುಗಿಸಿ, ನೆಲಕ್ಕೆ ಬಡಿಯುತ್ತಾನೆ. ನಾಯಿ ಅದೇ ಚೀರಾಡಿದರು ಬಿಡುವುದಿಲ್ಲ. ಈ ವಿಡಿಯೋ ವೈರಲ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿ, ಪ್ರಾಣಿಪ್ರಿಯರು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಇತ್ತ ಪೊಲೀಸರೂ ಪ್ರಕರಣ ದಾಖಲಿಸಿಕೊಂಡು ವ್ಯಕ್ತಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

WhatsApp Group Join Now
Telegram Group Join Now
Share This Article