ಮೋದಿ ಬಗ್ಗೆ ಗೌರವವಿದೆ, ಸಾಕಷ್ಟು ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಇತ್ತೀಚಿಗೆ ಚಾಮರಾಜನಗರದ ಪ್ರಜಾಧ್ವನಿ ಸಮಾವೇಶದಲ್ಲಿ ಸಿದ್ದರಾಮಯ್ಯ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ. ನನಗೆ ಮೋದಿ ಬಗ್ಗೆ ಗೌರವಿದೆ ಆದರೆ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ಒಂದು ಕಡೆ ಕಾಂಗ್ರೆಸ್ ಮತ್ತೊಂದು ಕಡೆ ಜೆಡಿಎಸ್ ಆರೋಪಗಳ ಸರಮಾಲೆಗಳನ್ನೆ ಹಾಕುತ್ತಿದೆ. ಒಂದು ಕಡೆ ಪ್ರಜಾ ಧ್ವನಿ, ಮತ್ತೊಂದು ಕಡೆ ಪಂಚರತ್ನ ಯಾತ್ರೆ, ಸ್ಥಬಿಜೆಪಿ ಸುಳ್ಳು ಉತ್ಪಾದಿಸುವ ಫ್ಯಾಕ್ಟರಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನನಗೆ ಮೋದಿ ಬಗ್ಗೆ ಗೌರವವಿದೆ. ಆದರೆ ಅವರು ಸಾಕಷ್ಟು ಸುಳ್ಳು ಹೇಳಿಕೊಂಡೇ ಬರುತ್ತಿದ್ದಾರೆ. ದೇಶದ ಎಲ್ಲರ ಖಾತೆಗೆ 15 ಲಕ್ಷ ರೂ. ಹಾಕುತ್ತೇನೆ ಎಂದಿದ್ದರು. ಹಾಕಿದರೇ? ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದರು, ಸೃಷ್ಟಿಸಿದರೇ? ಬಿಜೆಪಿಯವರು ಮೋದಿಯನ್ನು ವಾರಕ್ಕೊಮ್ಮೆ ಕರೆಸುತ್ತಿದ್ದು, ಚಾಮರಾಜನಗರಕ್ಕೂ ಬರಬಹುದೆಂದು ಜಕುಬ್ಯಸ್ಥಟುಕಿದರು.
![]() |
![]() |
![]() |
![]() |
![]() |