ಇತ್ತೀಚೆಗೆ ಈ ಕಾಮಿಡಿ ಇಮೇಜ್ ಗಳು ಲಕ್ಷಾಂತರ ವೀವ್ಸ್ ಆಗಿದ್ದೇಕೆ ಗೊತ್ತಗ್ಲಿಲ್ಲ..

K 2 Kannada News
ಇತ್ತೀಚೆಗೆ ಈ ಕಾಮಿಡಿ ಇಮೇಜ್ ಗಳು ಲಕ್ಷಾಂತರ ವೀವ್ಸ್ ಆಗಿದ್ದೇಕೆ ಗೊತ್ತಗ್ಲಿಲ್ಲ..
Oplus_0
WhatsApp Group Join Now
Telegram Group Join Now

K2kannadanews.in

Comedy mimes viral : ಸಾಮಾಜಿಕ ಜಾಲತಾಣಗಳು ವಿವಿಧ ವೇದಿಕೆಗಳಲ್ಲಿ ಜನರನ್ನು ರಂಜಿಸುತ್ತಿದೆ. ಅದರಲ್ಲೂ ಇತ್ತೀಚೆಗೆ ಹಾಸ್ಯ ಚುಟುಕುಗಳು ಸಾಕಷ್ಟು ಜನಪ್ರಿಯವಾಗುತ್ತಿವೆ. ಅದರಲ್ಲೂ ಈ ಎರಡು ಚುಟುಕು ಗಳು ಸಾಕಷ್ಟ ವೈರಲ್ ಆಗಿ ಲಕ್ಷಂತ ವೀವ್ಸ್ ಪಡೆದುಕೊಂಡಿದೆ.

ಮೊದಲನೆಯದ್ದಾಗಿ ರಾಷ್ಟ್ರೀಯ ಪಕ್ಷಿ, ಪ್ರಾಣಿ, ಹೂ ನಮಗೆಲ್ಲ ಗೊತ್ತು. ಆದ್ರೆ ನಿಮ್ಮಲ್ಲಿ ಯಾರಿಗಾದ್ರು ರಾಷ್ಟ್ರೀಯ ಮಾತ್ರೆ ಯಾವುದು ಅಂತ ಗೊತ್ತಾ. ಅದು ಹೆಳಿದ್ದಕ್ಕೆ ಈ ಇಮೇಜ್ ಭಾರಿ ವೈರಲ್ ಆಗಿದೆ..

ಈ ಮಧ್ಯ ವಾಸ್ತವಕ್ಕೆ ಸರಿ ಎನ್ನುವ ಮಟ್ಟಿಗೆ ಹಾಸ್ಯ ಎನಿಸಿದರು ಸತ್ಯ ಎನ್ನಿಸುತ್ತದೆ ಈ ಮಾತು. ಇಲ್ಲಿ ಯಾವೆಲ್ಲ ರೀತಿಯ ಹೆಂಡತಿಯರು ಸಿಗುತ್ತಾರೆ, ಆದ್ರೆ ಎಂಥಾ ಹೆಂಡತಿ ಸಿಗಲ್ಲ ಅನ್ನೋ ಮಾತು, ಒಂದೇ ಲೈನಿನಲ್ಲಿ ಹೇಳಿದ್ದಾನೆ ಅಂತ ಅನಿಸುತ್ತೆ ಅದಕ್ಕೆ ಇದು ಸಾಕಷ್ಟು ವೈರಲ್ ಆಗಿದೆ.

ಒಟ್ಟಾರೆ ಎರಡೂ ಹೇಳಿಕೆಗಳು ಲಕ್ಷಾಂತರ ವೀವ್ಸ್ ಪಡೆದಿದ್ದು, ನೆಟ್ಟಿಗರು ನಕ್ಕ ನಕ್ಕು ಸುಸ್ತಾಗಿದ್ದು, ಕಾಮೆಂಟ್ ಗಳ ಸುರಿಮಳೆಯೇ ಸುರಿಸಿದ್ದಾರೆ.

WhatsApp Group Join Now
Telegram Group Join Now
Share This Article