
K2 ಕನ್ನಡ ನ್ಯೂಸ್ ನಿಮಗಾಗಿ.. ಮಕ್ಕಳಿಂದ ಹಿಡಿದು ಯುವ ವಿದ್ಯಾರ್ಥಿಗಳಿಗಾಗಿ ನಿರುದ್ಯೋಗಿ ಯುವಕರಿಗಾಗಿ ಒಂದು ಮಹತ್ತರ ಹೆಜ್ಜೆಯನ್ನು ಇಡುತ್ತಿದೆ..
ಅತಿ ಶೀಘ್ರದಲ್ಲಿ ನಿಮ್ಮ ಮೆಮೊರಿ ಪವರ್ ಯಾವ ರೀತಿಯಲ್ಲಿ ಹೆಚ್ಚಿಸಿಕೊಳ್ಳಬೇಕು, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳುವಂತಹ ಕಠಿಣ ಪ್ರಶ್ನೆಗಳಿಗೆ ಉತ್ತರ ನೀಡುವ ನಿಟ್ಟಿನಲ್ಲಿ ಓರ್ವ ಇಂಗ್ಲಿಷ್ ತರಬೇತುದಾರರ ನೇತೃತ್ವದಲ್ಲಿ ನಿಮ್ಮ ಮುಂದೆ ಬರುತ್ತಿದೆ..
ನಮ್ಮ ಮೆದುಳನ್ನು ಚಿರುಕಾಗಿಸುವ ನಿಟ್ಟಿನಲ್ಲಿ UPSC, IIT, MBBS, ACADEMY EXAMS ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿವಿಧ ಟೆಕ್ನಿಕ್ ಗಳನ್ನ 15 ವರ್ಷ ಅನುಭವವಿರುವ ತರ ಬಯಸುದಾರರಿಂದ ಸಲಹೆಗಳು ಮತ್ತು ಟೆಕ್ನಿಕ್ ಗಳನ್ನು ನೀಡಲು ಮುಂದಾಗುತ್ತಿದ್ದೇವೆ.
![]() |
![]() |
![]() |
![]() |
![]() |
[ays_poll id=3]