
K2 ನ್ಯೂಸ್ ಡೆಸ್ಕ್: ವಿವಿಧ ಅಭಿವೃದ್ಧಿ ಕಾಮಗಾರಿಗಳ ಜಾರಿಗಾಗಿ ಇಂದು ರಾಜ್ಯಕ್ಕೆ ಆಗಮಿಸುತ್ತಿರುವಂತಹ ನರೇಂದ್ರ ಮೋದಿಯವರು, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ ಇನ್ನು ಅವರ ಕಾರ್ಯಕ್ರಮಗಳು ಹೀಗೆವೆ.
@ ಕಲಬುರ್ಗಿ ಏರ್‌ಪೋರ್ಟ್‌ಗೆ ವಿಶೇಷ ವಿಮಾನದಲ್ಲಿ ಆಗಮನ
@ ಯಾದಗಿರಿ ಜಿಲ್ಲೆಯ ಕೊಡಕಲ್‌ನಲ್ಲಿ ಬಸವ ಸಾಗರ ಡ್ಯಾಂನ ಸ್ಕಾಡಾ ವ್ಯವಸ್ಥೆ ಉದ್ಘಾಟನೆ
@ ಯಾದಗಿರಿ ಜಿಲ್ಲೆಯ 713 ಗ್ರಾಮಗಳಿಗೆ ನೀರು
ಕಲ್ಪಿಸುವ ಬಹುಗ್ರಾಮ ಯೋಜನೆ ಶಂಕುಸ್ಥಾಪನೆ
@ 2000 ಕೋಟಿ ರೂ ಗಳ ಸೂರತ್-ಚೆನ್ನೈ ಎಕ್ಸ್‌ಪ್ರೆಸ್ ವೇ ಶಂಕುಸ್ಥಾಪನೆ
@ ಮಳಖೇಡದಲ್ಲಿ 51,900 ತಾಂಡಾ ಕುಟುಂಬಗಳಿಗೆ ವಾಸ ಸ್ಥಳದ ಹಕ್ಕುಪತ್ರ ವಿತರಣೆ
![]() |
![]() |
![]() |
![]() |
![]() |
[ays_poll id=3]