K2kannadanews.in
Crime news ಗಾಜಿಯಾಬಾದ್ : ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಎನ್ನುವುದು ಸಾಮಾನ್ಯವಾಗಿದೆ ಅದರೊಂದಿಗೆ ಡೇಟಿಂಗ್ ನಲ್ಲಿ ಮೋಸ ವಚನಗಳು ಕೂಡ ಹೆಚ್ಚಾಗಿವೆ. ಇಗೊಬ್ಬ ಯುವಕ ಡೇಟಿಂಗ್ ಹಾಸಿಗೆ ಬಿದ್ದು, ಹಣ ಕಳೆದುಕೊಟ್ಟುವ ಮಟ್ಟಿಗೆ ಹೋಗಿ ಸ್ವಲ್ಪದರಲ್ಲೇ ಪಾರದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ಒಂದು ವೇಳೆ ನಾವು ನೀವೆಲ್ಲ ಸಾಮಾನ್ಯವಾಗಿ ಕೆಫೆ ನಲ್ಲಿ ಕುಡುದ್ರೆ 50 ರಿಂದ 100 ರೂಪಾಯಿ ಅಂದುಕೊಳ್ಳೋಣ. ಅಥವಾ ಫೈವ್ ಸ್ಟಾರ್ ಹೋಟೆಲ್ನಲ್ಲಿರುವ ಕೆಫೆ ಗಳಿಗೆ ಹೋದರೆ 500 ಆಗಬಹುದು. ಆದ್ರೆ ತಂಪು ಪಾನೀಯಕ್ಕೆ 16,400 ರೂ. ಬಿಲ್ ಬಂದಿದೆ. ಕೊಟ್ಟ ನೀವು ವಂಚನೆಗೆ ಬಲಿಯಾಗಿದ್ದೀರಿ ಎಂದರ್ಥ. ಅಕ್ಟೋಬರ್ 21 ಗಾಜಿಯಾಬಾದ್‌ನಲ್ಲಿ ರಂದು ಯುವಕನ ವಾಟ್ಸಾಪ್‌ಗೆ ಡೇಟಿಂಗ್ ಸಂದೇಶ ಬಂದಿದೆ. ಯುವಕ ಡೇಸಶಶಶಟಿಂಗ್‌ಗೆ ಆಹ್ವಾನಿಸಿದ್ದಳು. ಆಕೆ ಕೌಶಂಬಿ ಹೋಟೆಲ್ ನ ಮೊದಲ ಮಹಡಿಯಲ್ಲಿರುವ ಟೈಗರ್ ಕೆಫೆಗೆ ಕರೆದುಕೊಂಡು ಹೋಗಿದ್ದಳು. ಹೊರಗೆ ಸೈನ್‌ಬೋರ್ಡ್ ಹೊಂದಿರಲಿಲ್ಲ. ಆಗ ಅವನು ಅನುಮಾನಗೊಂಡು, ತಕ್ಷಣವೇ ಸ್ನೇಹಿತನಿಗೆ ತನ್ನ ಲೈವ್ ಲೊಕೇಶನ್ ಹಂಚಿಕೊಂಡ. ಅಲ್ಲದೇ ಅನುಮಾನದ ಬಗ್ಗೆ ಬರೆದು ಸಂದೇಶವನ್ನು ಕಳುಹಿಸಿದನು.
ಇನ್ನು ಯುವತಿ ಆರ್ಡರ್ ಮಾಡಿದ ಕೂಲ್ ಡ್ರಿಂಕ್ಸ್ ಗೆ 16,400 ರೂ. ಬಿಲ್ ನೀಡಿದಾಗ ಯುವಕನ ಅನುಮಾನ ನಿಜವಾಯಿತು. ಮೋಸ ಹೋಗುತ್ತಿದ್ದೇನೆ ಎಂದು ತಿಳಿದು ಅಲ್ಲಿಂದ ಹೊರಡಲು ನಿರ್ಧರಿಸಿದ ಯುವಕ. ಆಗ ಗೂಂಡಾಗಂತೆ ಬಂದ ಕೆಲವರು ಬಲವಂತವಾಗಿ ಕೂರಿಸಿ 50,000 ನೀಡುವಂತೆ ಬೇಡಿಕೆ ಇಟ್ಟಿದ್ದರು. ಗೆಳೆಯ ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯವನ್ನೆಲ್ಲ ಹೇಳಿದ್ದಾನೆ. ಪೊಲೀಸರು ಕೆಫೆ ಮೇಲೆ ದಾಳಿ ನಡೆಸಿ ಎಲ್ಲರನ್ನೂ ವಶಕ್ಕೆ ತೆಗೆದುಕೊಂಡರು. 5 ಹುಡುಗಿಯರು ಮತ್ತು 3 ಹುಡುಗರು ಸೇರಿದಂತೆ ಒಟ್ಟು 8 ಜನರನ್ನು ಸ್ಥಳದಿಂದ ಬಂಧಿಸಲಾಗಿದೆ