
K2 ಕ್ರೈಂ ನ್ಯೂಸ್ : ಬನ್ನಿಕೊಪ್ಪ ಹೈವೇ ರಸ್ತೆಯಲ್ಲಿ ಭೀಕರ ಕಾರು ಅಪಘಾತ ಸಂಭವಿಸಿ ಸ್ಥಳದಲ್ಲಿ ಹೈದರಾಬಾದ್ ಮೂಲದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೊಪ್ಪಳ ಮಾರ್ಗದಿಂದ ಗದಗ ಕಡೆ ತೆರಳುತ್ತಿರುವಾಗ ರಸ್ತೆಯ ಕಾರು ಡಿ ವೈಡರ್ ಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ನಾಲ್ವರು ಮೃತಪಟ್ಟಿದ್ದಾರೆ.
ಮೃತರು ಆಂಧ್ರದ ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದೆ. ಷಣ್ಮುಖಪ್ಪ (28), ವೆನ್ನಿಲ್ಲಾ (18) ರೂಪವತಿ (23) ನಾಲ್ಕನೇ ವ್ಯಕ್ತಿಯ ಶವದ ಬಗ್ಗೆ ಇನ್ನೂ ಗುರುತಿಸಲಾಗಿಲ್ಲ ಎಂದು ಕುಕನೂರ ಪೊಲೀಸ ಠಾಣಾಧಿಕಾರಿ ಡಾಕೇಶ್ ಯು ತಿಳಿಸಿದ್ದಾರೆ. ಪ್ರಕರಣ ಕುಕನೂರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
![]() |
![]() |
![]() |
![]() |
![]() |
[ays_poll id=3]