K2kannadanews.in
poisoned food ರಾಯಚೂರು : ಇಂದು ಬೆಳ್ಳಂ ಬೆಳಗ್ಗೆ (Early morning) ಒಂದೇ ಕುಟುಂಬದ (Family) ನಾಲ್ವರು ವಿಷ ಆಹಾರ (poisoned food) ಸೇವಿಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಾಂಸದ ಊಟ (Meet food) ಮಾಡಿ ಮೃತಪಟ್ಟವರ ದೇಹದಲ್ಲಿ ವಿಷಕಾರಕ(Poison) ಪದಾರ್ಥಗಳು ಇವೆ ಎಂದು ಶಂಕಿಸಲಾಗಿದ್ದು, ಒಂದೇ ಕುಟುಂಬದ ನಾಲ್ಕು ಜನ ಸಾವನ್ನಪ್ಪಿದ್ದಾರೆ. ಇನ್ನೋರ್ವ ಯುವತಿ ಸ್ಥಿತಿ ಗಂಭೀರವಾಗಿದೆ. ಇನ್ನೂ ಈ ಬಗ್ಗೆ ಪವರ್ ಟಿವಿ ಯಲ್ಲಿ ವಿಸೃತ ವರದಿ..