K2kannadanews.in
Crime news ಬೆಳಗಾವಿ : ಗೋವಾದಿಂದ ಬೆಳಗಾವಿಗೆ ಬಂದಿದ್ದ ಅಲ್ಲಿನ ಮಾಜಿ ಶಾಸಕರ ಲಾವೋ ಮಾಮಲೇದಾರ್ (Lavoo Mamledar) ಜೊತೆ ಆಟೋ ಚಾಲಕನೊಬ್ಬ ಕ್ಷುಲ್ಲಕ ಕರಣಕ್ಕೆ ಜಗಳ ಮಾಡಿಕೊಂಡು, ಮಾಜಿ ಶಾಸಕನ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿನ ಸಿಬ್ಬಂದಿ ಜಗಳ ಬಿಡಿಸಿ ಕಳುಹಿಸಿದ್ದಾರೆ. ಆದ್ರೆ ಘಟನೆಯಾಗಿ ಕೆಲವೇ ಕ್ಷಣದಲ್ಲಿ ಮಾಜಿ ಶಾಸಕ ಮೃತಪಟ್ಟ ಘಟನೆ ಜರುಗಿದೆ.