K2kannadanews.in
Stat News ವಿಜಯನಗರ : ರಾಜ್ಯದಲ್ಲಿ ಉತ್ತಮ ಮಳೆಯಾದ ವಿಜಯನಗರದ ತುಂಗಭದ್ರಾ ಜಲಾಶಯ ಭಾರತದಲ್ಲಿ ಇದೀಗ ಅಪಾರ ಪ್ರಮಾಣದ ನೀರು ಹೊರ ಬಿಡಲಾಗುತ್ತಿದೆ ಈ ವೇಳೆ ಜಲಾಶಯಕ್ಕೆ ಬಣ್ಣ ಬಣ್ಣದ ಲೈಟಿಂಗ್ ಹಾಕುವ ಮೂಲಕ ನೀರನ್ನು ಆಕರ್ಷಿಸುತ್ತಿದೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವ ಭಾಗ, ಶಿವಮೊಗ್ಗ, ದಾವಣಗೆರೆ ಸೇರಿ ಹಲವು ಉತ್ತಮ ಮಳೆಯಾಗುತ್ತಿರುವ ತುಂಗಾ ಭದ್ರ ನದಿಗಳು ಹರಿಯುತ್ತಿರುವ ಈ ಮನೆಯಲ್ಲಿ ವಿಜಯನಗರ ಜಿಲ್ಲೆಯ ಹೊಸ ತುಂಗಭದ್ರಾ ಜಲಾಶಯ ಭರ್ತಿಯಾಗುತ್ತಿದೆ. ಈ ವೇಳೆ ಜನ ಸೇವೆಗೆ ಬಣ್ಣ ಬಣ್ಣದ ಲೈಟ್‌ಗಳನ್ನು ಹಾಕುವ ಮೂಲಕ ಅಲಂಕಾರ ಮಾಡಿದ್ದು ಅದನ್ನು ನೋಡಲು ಆಕರ್ಷಣೀಯವಾಗಿ ಮಾಡಿದ್ದು ತನ್ನತ್ತ ಕೈಬೀಸಿ ಕರೆಯುತ್ತಿದೆ.