This is the title of the web page
This is the title of the web page
State News

ಹೆಂಡತಿಯರ ಕಾಟ : ಗಂಡಂದಿರ ಉಪವಾಸ ಸತ್ಯಾಗ್ರಹ


K2 ನ್ಯೂಸ್ ಡೆಸ್ಕ್ : ದೇಶದಲ್ಲಿ ಅದೆಷ್ಟು ಪ್ರಕರಣಗಳು ಗಂಡಂದಿರ ಕಾಟಕ್ಕೆ ನಲುಗಿ ಹೋಗಿರುವ ಅದೆಷ್ಟೋ ಮಹಿಳೆಯರಿದ್ದಾರೆ. ಹಲವರು ಪ್ರಾಣ ಬಿಟ್ಟಿದ್ದಾರೆ, ಇನ್ನೂ ಕೆಲವು ಮಂದಿ ತವರು ಸೇರಿಕೊಂಡಿದ್ದಾರೆ. ಆದರೆ, ಈಗ ಕಾಲ ಬದಲಾಗಿದೆ, ಗಂಡಸರೇ ಹೆಂಡತಿಯರ ಕಾಟಕ್ಕೆ ಸುಸ್ತಾಗಿ ಹೋಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಈ ಘಟನೆ ನಡೆಯುತ್ತಿರುವುದು ಬೇರೆ ಎಲ್ಲೂ ಅಲ್ಲ ಕರ್ನಾಟಕದಲ್ಲಿಯೇ. ಹೌದು ರಾಜ್ಯದ ರಾಜಧಾನಿಯಲ್ಲಿ ಪತ್ನಿಯರಿಂದ ರಕ್ಷಣೆ ಕೊಡಿಸಿ ಎಂದು ಹಲವು ಜನ ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ಕಾನೂನು ರಚಿಸಬೇಕೆಂದು ಒತ್ತಾಯಿಸಿದ್ದಾರೆ. ಸೇವ್ ಇಂಡಿಯಾ ಎಂಬ ಫೌಂಡೇಶನ್ ರಚಿಸಿಕೊಂಡು ನ್ಯಾಯ ಕೇಳುತ್ತಿದ್ದಾರೆ.


[ays_poll id=3]