ರಕ್ತದಲ್ಲಿ ಪತ್ರ ಬರೆದು ಕೇಂದ್ರ ಸಚಿವರ ನಿಲುವು ಬಸಲಿಸಲು ಪರಿಸರ ಪ್ರೇಮಿ‌ ಆಗ್ರಹ..

K 2 Kannada News
ರಕ್ತದಲ್ಲಿ ಪತ್ರ ಬರೆದು ಕೇಂದ್ರ ಸಚಿವರ ನಿಲುವು ಬಸಲಿಸಲು ಪರಿಸರ ಪ್ರೇಮಿ‌ ಆಗ್ರಹ..
WhatsApp Group Join Now
Telegram Group Join Now

K2kannadanews.in

letter in blood ರಾಯಚೂರು : ನೈಸರ್ಗಿಕ (Natural) ಹಾನಿ ತಡೆಯಲು ಗಣಿಗಾರಿಕೆ (maining) ಅನುಮತಿ ನೀಡಬೇಕೆನ್ನುವ ತಮ್ಮ ನಿಲುವನ್ನು (stance) ಬದಲಾಯಿಸುಂತೆ ಎಚ್‌ಡಿ ಕುಮಾರಸ್ವಾಮಿಗೆ ರಕ್ತದ ಮೂಲಕ ಬರೆದ (later in blood) ಪತ್ರದಲ್ಲಿ ಪರಿಸರ ಪ್ರೇಮಿ ರವಿಗೌಡ ಆಗ್ರಹಿಸಿದ್ದಾರೆ.

ಬಳ್ಳಾರಿಯಲ್ಲಿ (Ballry) ಹೊಸದಾಗಿ ಗಣಿಗಾರಿಕೆಗೆ ಗುತ್ತಿಗೆ (Contract) ನೀಡಿರುವುದನ್ನ ಕೈ ಬಿಡಲು ಒತ್ತಾಯಿಸಿ ರಾಯಚೂರಿನ (Raichur) ಯುವ ಪರಿಸರ ಪ್ರೇಮಿಯೊಬ್ಬ ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ (Union Minister of Steel and Heavy Industries) ಎಚ್.ಡಿ.ಕುಮಾರಸ್ವಾಮಿಗೆ (H D Kumaraswamy) ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾನೆ.

ಸಿಂಧನೂರು (Sindhanur) ತಾಲೂಕಿನ ಪರಿಸರ ಪ್ರೇಮಿ ರವಿಗೌಡ ಮಲ್ಲದಗುಡ್ಡ ಸಂಡೂರು sanduru) ತಾಲೂಕಿನ ದೇವದಾರಿ ಅರಣ್ಯ (Devadari forest) ಪ್ರದೇಶದ 401 ಹೆಕ್ಟೇರ್ ಪ್ರದೇಶವನ್ನ ಕಾಪಾಡಬೇಕು ಅಂತ ಪತ್ರ ಬರೆದಿದ್ದಾನೆ. ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ ನೀಡಿರುವ ಗಣಿಗಾರಿಕೆ ಗುತ್ತಿಗೆ ಪ್ರಸ್ತಾವನೆ ಕೈ ಬಿಡಬೇಕು. ಗಣಿಗಾರಿಕೆಯಿಂದ ಲಕ್ಷಾಂತರ ಮರಗಳು, ವನ್ಯ ಸಂಪತ್ತು, ವನ್ಯಜೀವಿಗಳು ನಾಶವಾಗುತ್ತವೆ ಅಂತ ಆತಂಕ ವ್ಯಕ್ತಪಡಿಸಿದ್ದಾನೆ.

ನೈಸರ್ಗಿಕ ಹಾನಿ ತಡೆಯಲು ಗಣಿಗಾರಿಕೆ ಅನುಮತಿ ನೀಡಬೇಕೆನ್ನುವ ತಮ್ಮ ನಿಲುವನ್ನ ಬದಲಾಯಿಸುಂತೆ ಎಚ್‌ಡಿ ಕುಮಾರಸ್ವಾಮಿಗೆ ರಕ್ತದ ಮೂಲಕ ಬರೆದ ಪತ್ರದಲ್ಲಿ ಪರಿಸರ ಪ್ರೇಮಿ ರವಿಗೌಡ ಒತ್ತಾಯಿಸಿದ್ದಾನೆ.

WhatsApp Group Join Now
Telegram Group Join Now
Share This Article