This is the title of the web page
This is the title of the web page
State News

ಪದ್ಮ ಪ್ರಶಸ್ತಿಗಳನ್ನು ಪಡೆದ ಎಂಟು ಜನ


K2 ನ್ಯೂಸ್ ಡೆಸ್ಕ್ : 74ನೇ ಗಣರಾಜ್ಯೋತ್ಸವದ ಅಂಗವಾಗಿ, ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದೆ. ದೇಶದ ವಿವಿಧ ರಾಜ್ಯಗಳ ಎಂಟು ಜನ ವಿವಿಧ ಕ್ಷೇತ್ರದ ಸಾಧಕರನ ಗುರುತಿಸಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

2023ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ ಆ ಎಂಟು ಜನ ಮಹನೀಯರ ಪಟ್ಟಿ ಹೀಗಿದೆ.

* ದಿಲೀಪ್ ಮಹಾಲನಬಿಸ್ – ಪದ್ಮವಿಭೂಷಣ (ಔಷಧ)
* ರತನ್ ಚಂದ್ರಶೇಖರ್ – ಪದ್ಮಶ್ರೀ (ವೈದ್ಯಕೀಯ)
* ಹೀರಾಬಾಯಿ ಲೋಬಿ – ಪದ್ಮಶ್ರೀ (ಸಮಾಜ ಸೇವೆ)
* ಮುನೀಶ್ವರ್ ಚಂದ್ರದಾವರ್ – ಪದ್ಮಶ್ರೀ (ವೈದ್ಯಕೀಯ)
* ವಡಿವೇಲ್ ಗೋಪಾಲ್, ಮಾಸಿ ಸೈದಯನ್ – ಪದ್ಮಶ್ರೀ (ಸಮಾಜ)
* ಮುನಿವೆಂಕಟಪ್ಪ – ಪದ್ಮಶ್ರೀ (ಕಲೆ)
* ರಾಮ್ಮಾಂಬೆ ನೆವ್ವ – ಪದ್ಮಶ್ರೀ (ಸಮಾಜ ಸೇವೆ)
* ಅಪ್ಪುಕುಟ್ಟನ್ ಪೊದುವಾಳ್ – ಪದ್ಮಶ್ರೀ (ಸಮಾಜ ಸೇವೆ)


[ays_poll id=3]