ಇನ್‌ಸ್ಟಾಗ್ರಾಮ್‌ ರಿಲ್ಸ್ : ಸಿಲೆಂಡರ್ ಮೇಲೆ ಡಾನ್ಸ್ , ಕೊನೆಲಿ ನೋಡಿದ್ರೆ ನಗದೆ ಇರೊಲ್ಲ..

K 2 Kannada News
ಇನ್‌ಸ್ಟಾಗ್ರಾಮ್‌ ರಿಲ್ಸ್ : ಸಿಲೆಂಡರ್ ಮೇಲೆ ಡಾನ್ಸ್ , ಕೊನೆಲಿ ನೋಡಿದ್ರೆ ನಗದೆ ಇರೊಲ್ಲ..
WhatsApp Group Join Now
Telegram Group Join Now

K2kannadanews.in

Instagram real viral video : ಸಾಮಾಜಿಕ ಜಾಲತಾಣ ಬಂದ ಮೇಲೆ ರೈಲಿಸ್ ಗಳ ಹೆಚ್ಚು ಹೆಚ್ಚಾಗಿದೆ. ರೂಲ್ಸ್ ಗಳ ಮಾಡುವ ಭರದಲ್ಲಿ ಸಾಕಷ್ಟು ಎಡವಟ್ಟುಗಳು ಆಗಿರುವ ವಿಡಿಯೋಗಳು ಕೂಡ ಇತ್ತೀಚಿಗೆ ಟ್ರೆಂಡ್ ಆಗಿ ಬದಲಾಗುತ್ತಿವೆ. ಅಂತದ್ದೇ ಒಂದು ವಿಡಿಯೋ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಟ್ರೆಂಡ್ ಆಗಿದ್ದು. ಬಾಲಕಿಯರು ಸಿಲೆಂಡರ್ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಿದ್ದಳು ಈ ವೇಳೆ ಕೊನೆಯಲ್ಲಿ ನೋಡಿದರೆ ನೀವು ನಗದೆ ಇರಲು ಸಾಧ್ಯವೇ ಇಲ್ಲ. ಇದು ಬೇಕಿತ್ತಾ ನಿನಗೆ ಅನ್ನೋ ಪ್ರಶ್ನೆನೂ ಹುಟ್ಟುತ್ತೆ..

https://www.instagram.com/reel/C7g3f7mNoji/?igsh=MW1nemZuMjlyazVheg==

ಹೌದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಾಲಕಿಯೊಬ್ಬಳು ಗ್ಯಾಸ್​ ಸಿಲಿಂಡರ್​ ಹತ್ತಿ, ಡ್ಯಾನ್ಸ್ ಮಾಡಲು ಪ್ರಯತ್ನಿಸಿದ್ದಾಳೆ. ಆ ಯುವತ ಮೊದಮೊದಲು ಶ್ರಮಹಾಕಿ ಸಮತೋಲನ ಕಾಯ್ದುಕೊಂಡು ಒಳ್ಳೇಯ ನೃತ್ಯವನ್ನೇ ಮಾಡಿದ್ದಾಳೆ. ಯುವತಿ ತನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾಳೆಂದು ತೋರುತ್ತದೆ. ಆದರೆ ಇದ್ದಕ್ಕಿದ್ದಂತೆ ಸಿಲಿಂಡರ್‌ನಿಂದ ಕೆಳಗೆ ಜಾರಿ ಬಿದ್ದಿದ್ದಾಳೆ. ಇದೀಗ ಈ ಉತ್ತಮ ನೃತ್ಯ ವೀಡಿಯೊ ತಮಾಷೆಯ ವೀಡಿಯೊವಾಗಿ ಮಾರ್ಪಟ್ಟಿದೆ ಅಷ್ಟೇ.

Instagram ನಲ್ಲಿ sehnaj_badgujar ಅಕೌಂಟ್ ನಿಂದ ಹಂಚಿಕೊಳ್ಳಲಾಗಿದೆ. ಇದುವರೆಗೆ 3.3 ಮಿಲಿಯನ್ (33 ಲಕ್ಷ) ಜನರು ಈ ವಿಡಿಯೋ ನೋಡಿದ್ದಾರೆ. 48 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article