K2kannadanews.in
Significal reason ಮೆದುಳು : ಪ್ರೇಮಿಗಳು (lovers) ಪರಸ್ಪರ ಮುತ್ತು (kiss) ನೀಡುವಾಗ ಕಣ್ಣು (Eyes) ಮುಚ್ಚಿಕೊಳ್ಳುವುದೇಕೆ (close) ಎಂಬ ಗುಟ್ಟು ರಟ್ಟಾಗಿದೆ. ಈ ಕುರಿತು ಸಂಶೋಧನೆ ನಡೆಸಿದ್ದ ಸಂಶೋಧಕರು ಕಾರಣ ಕಂಡುಹಿಡಿದಿದ್ದಾರೆ.
ಬರೀ ಪ್ರೇಮಿಗಳು ಅಂತ ಅಲ್ಲ ಸಾಮಾನ್ಯವಾಗಿ ಯಾರೇ ಆಗಲಿ ಖುಷಿಯಲ್ಲಿ ದೀಘವಾಗಿ ಮುತ್ತು ಕೊಡುವಾಗಲೂ ಕಣ್ಣು ಮುಚ್ಚಿಕೊಳ್ಳುತ್ತಾದೆ. ಇದಕ್ಕೆ ಮೆದುಳು ಕಾರಣ ಎಂಬುದು ಗಮನಾರ್ಹ. ಮುತ್ತಿನ ಮೇಲೆ ಗಮನ ಕೇಂದ್ರಿಕರಿಸುವಾಗ ಸಹಜವಾಗಿಯೇ ಕಣ್ಣು ಮುಚ್ಚಿಕೊಳ್ಳುತ್ತಾರಂತೆ. ಮೆದುಳು ಏಕ ಕಾಲದಲ್ಲಿ ಎರಡು ಕಾರ್ಯಗಳನ್ನು ಮಾಡಲು ಸಾಧ್ಯವಾಗದ್ದರಿಂದ ಕಣ್ಣು ಮುಚ್ಚಿಕೊಳ್ಳುತ್ತಂತೆ.
ಹಲವರನ್ನು ಈ ಸಂಶೋಧನೆಗೆ ಒಳಪಡಿಸಿದ ವೇಳೆ, ಕಣ್ಣು ತೆರೆದು ಮುತ್ತಿಕ್ಕಿದವರು ಪರಿಪೂರ್ಣತೆಯನ್ನು ಅನುಭವಿಸದಿರುವುದು ಕಂಡು ಬಂದಿದ್ದರೆ, ಕಣ್ಮುಚ್ಚಿಕೊಂಡು ಮುತ್ತಿಕ್ಕಿದವರು ಮತ್ತಿನಲ್ಲಿ ತೇಲಾಡಿದ್ದಾರೆ. ಒಟ್ಟಿನಲ್ಲಿ ‘ಮುತ್ತಿನ ಮತ್ತೇ ಗಮ್ಮತ್ತು’ ಎನ್ನುವವರಿಗೆ ಕಣ್ಣು ಮುಚ್ಚಿಕೊಳ್ಳುವ ಕುರಿತು ಹೇಳಲು ಈಗ ಕಾರಣವೊಂದು ಸಿಕ್ಕಿದಂತಾಗಿದೆ.