K2kannadanews.in
Viral News ಸೊಸೆ ತಂದ ಸೌಭಾಗ್ಯ : ನಾವು ನೀವೆಲ್ಲ ದೇವಸ್ಥಾನಕ್ಕೆ (Temple) ಹೋಗಿ, ದೇವರೇ (God) ಒಳ್ಳೆಯದಾಗಲಿ, ಹಣ (Money) ಬರಲಿ ಅಥವಾ ಆರೋಗ್ಯ (Health) ಚೆನ್ನಾಗಿರಲಿ ಅಂತ ಕೇಳುತ್ತೇವೆ. ಆದರೆ ಇಲ್ಲೊಬ್ಬ ಸೊಸೆ ವಿಚಿತ್ರವಾದ (Different) ಬೇಡಿಕೆಯನ್ನು 50ರೂ ನೋಟಿನ ಮೇಲೆ ವಿಚಿತ್ರ ಬೇಡಿಕೆ ಇಟ್ಟು ಹುಂಡಿಗೆ ಹಾಕಿದ್ದಾರೆ.
ಹೌದು ಈ ಒಂದು ಫೋಟೋ (photo) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social media) ಸಾಕಷ್ಟು ವೈರಲ್ (Viral) ಆಗಿದ್ದು, ಎಲ್ಲಿಯದು, ಯಾವ ದೇವಸ್ಥಾನ ಎಂಬ ಬಗ್ಗೆ ಮಾಹಿತಿ (No information) ಇಲ್ಲ. ಈ ಒಂದು ಫೋಟೋ ಬಗ್ಗೆ ಸತ್ಯ ಸತ್ಯತೆಯು ತಿಳಿಯಬೇಕಾಗಿದೆ. ಅದೆಲ್ಲಾ ಒಂದು ಕಡೆಯಾದರೆ ಈ ಒಂದು ಫೋಟೋ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇಂಥ ಜನಾನು ಇರ್ತಾರ ಅಂತಿದ್ರೆ, ಒಂದು ಕಡೆ ಯಾರೋ ಇನ್ನು ಕಾಮಿಡಿಗಾಗಿ ಮಾಡಿರಬಹುದು ಎಂದು ಒಂದಷ್ಟು ಜನ ಕಮೆಂಟ್ಸ್ ಹಾಕುತ್ತಿದ್ದಾರೆ.