![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್ : ಪ್ರಪಂಚದ ಹಲವು ದೇಶಗಳಲ್ಲಿ ತಮ್ಮದೇ ಆದ ಕಾನೂನು ಸುವ್ಯವಸ್ಥೆಗಳನ್ನು ಹೊಂದಿದೆ ಅದರ ಜೊತೆಗೆ ಕೆಲವು ವಿಚಿತ್ರ ನಿಯಮಗಳನ್ನು ಹೊಂದಿದೆ. ಉತ್ತರ ಕೊರಿಯಾದಲ್ಲಿ ನೀಲಿ ಜೀನ್ಸ್ ಧರಿಸುವುದಕ್ಕೆ ನಿಷೇಧ, ಜೊತೆಗೆ ವಿಚಿತ್ರವಾದ
* ಇರಾನ್‌ನಲ್ಲಿ ತಂದೆ ತನ್ನ ದತ್ತು ಮಗಳನ್ನು ಮದುವೆಯಾಗಬಹುದು. ಹೆಣ್ಣು ಮಗುವಿನ ವಯಸ್ಸು ಕನಿಷ್ಠ 13 ವರ್ಷಗಳಾಗಿರಬೇಕು.
* ಇಟಲಿಯ ಮಿಲನ್‌ನಲ್ಲಿ ಎಲ್ಲಾ ಸಮಯದಲ್ಲೂ ನಗುವುದು ಮುಖ್ಯ. ಶವಸಂಸ್ಕಾರ & ಆಸ್ಪತ್ರೆಗಳಿಗೆ ಮಾತ್ರ ಇದರಿಂದ ವಿನಾಯಿತಿ.
* ಸ್ವಿಟ್ಸರ್ಲೆಂಡ್‌ನ ಅಪಾರ್ಟೆಂಟ್ ಕಟ್ಟಡದಲ್ಲಿ ರಾತ್ರಿ 10 ಗಂಟೆಯ ನಂತರ ಶೌಚಾಲಯವನ್ನು ಫ್ಲಶ್ ಮಾಡುವುದು ಕಾನೂನುಬಾಹಿರ. ಸರ್ಕಾರ ಇದನ್ನು ಶಬ್ದ ಮಾಲಿನ್ಯ ಎಂದು ಪರಿಗಣಿಸಿದೆ.
![]() |
![]() |
![]() |
![]() |
![]() |
[ays_poll id=3]