
K2 ನ್ಯೂಸ್ ಡೆಸ್ಕ್ : ರಾಜ್ಯ ಮತ್ತು ದೇಶದಲ್ಲಿ ಪ್ರತಿನಿತ್ಯ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿರುವುದನ್ನು ನಾವು ಸಾಮಾನ್ಯವಾಗಿ ಕೇಳುತ್ತಿದ್ದೇವೆ. ಹೀಗೆ ದಾಳಿಗೆ ಒಳಗಾದವರಲ್ಲಿ, ಸಾವಿನ ಕದ ತಟ್ಟುವವರು ಎಷ್ಟು ಜನ ಗೊತ್ತಾ.
ಹೌದು ಹೈದರಾಬಾದ್‌ನಲ್ಲಿ ಇತ್ತೀಚಿಗೆ ಬೀದಿ ನಾಯಿಗಳ ದಾಳಿಗೆ ಮಗು ಬಲಿಯಾದ ಹೃದಯ ವಿದ್ರಾವಕ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ. ಭಾರತದಲ್ಲಿ ಪ್ರತಿವರ್ಷ 20 ಸಾವಿರ ಮಂದಿ ರೇಬಿಸ್‌ನಿಂದ ಸಾವನ್ನಪ್ಪುತ್ತಿದ್ದಾರೆ ಇದು ನಿಮಗೆ ಗೊತ್ತಾ.
* 2019: 72 ಲಕ್ಷದ 77 ಸಾವಿರದ 523 ಜನರ ಮೇಲೆ
ನಾಯಿ ದಾಳಿ
*2020: 46 ಲಕ್ಷದ 33 ಸಾವಿರದ 493 ಮಂದಿ ಮೇಲೆ ಅಟ್ಯಾಕ್.
*2021: 17 ಲಕ್ಷದ 1 ಸಾವಿರದ 133 ಮಂದಿಗೆ ಕಚ್ಚಿ ನಾಯಿ.
*2022(ಜುಲೈವರೆಗೆ): 14 ಲಕ್ಷದ 50 ಸಾವಿರ 666 ಜನರ ಮೇಲೆ ನಾಯಿ ದಾಳಿ ನಡೆದಿದೆ.
![]() |
![]() |
![]() |
![]() |
![]() |
[ays_poll id=3]