
K2 ನ್ಯೂಸ್ ಡೆಸ್ಕ್ : ಸುಪ್ರೀಂ ಕೋರ್ಟ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ, ದೇಶದ ಅತ್ಯುನ್ನತ ಸ್ಥಾನದಲ್ಲಿ ಇರುವಂತಹ ಒಂದು ನ್ಯಾಯ ದೇಗುಲ. ದೇಶದ ಕಾನೂನು ಸೂಗಬಸ್ತಿ ಕಾಪಾಡು ಬರ್ಲಿ ಮುಖ್ಯ ಪಾತ್ರ ವಹಿಸುತ್ತಿರುವ ಒಂದು ಅಂಗವಾಗಿದೆ. ಆದರೆ ಈ ನ್ಯಾಯಾಲಯದ ಬಗ್ಗೆ ನಮಗೆಷ್ಟು ಗೊತ್ತು.?
ಈ ಒಂದು ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
* ಇದು ಜನವರಿ 28, 1950ರಂದು ಸ್ಥಾಪನೆಯಾಯಿತು
* ಇದನ್ನು ಮೂಲಭೂತ ಹಕ್ಕುಗಳ ರಕ್ಷಣಾ ಕವಚ
ಎನ್ನುವರು
* 124ರಿಂದ 147ನೇ ವಿಧಿಯವರೆಗೆ ಸುಪ್ರೀಂ ಬಗ್ಗೆ
ವಿವರಿಸಲಾಗಿದೆ
* ಇದರ ಧೈಯವಾಕ್ಯ ‘ಯಥೋ ಧರ್ಮಸ್ತತೋ
ಜಯಹಾ’
* ಸುಪ್ರೀಂ ಕೋರ್ಟ್ 17 ಎಕರೆಯಲ್ಲಿ ಇಂಡೋ ಬ್ರಿಟಿಷ್ ಶೈಲಿಯಲ್ಲಿದೆ
* ಇದರ ವಾಸ್ತುಶಿಲ್ಪಿ ಗಣೇಶ್ ಬಿಕಾಜಿ ದಿಯೋಲಾಲಿಕ
* ಸುಪ್ರೀಂ ತೀರ್ಪನ್ನು ಬೇರೆ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ
* ಸುಪ್ರೀಂನಲ್ಲಿ 33 ನ್ಯಾಯಾಧೀಶರು, ಒಬ್ಬರು ಮುಖ್ಯ ನ್ಯಾಯಾಧೀಶರು ಇರುತ್ತಾರೆ.
ಇದು ನಮ್ಮ ಸರ್ವೋಚ್ಚ ನ್ಯಾಯಾಲಯದ ಕಿರು ಪರಿಚಯ ಅಂದರೆ ತಪ್ಪಾಗಲಿಕ್ಕಿಲ್ಲ.
![]() |
![]() |
![]() |
![]() |
![]() |
[ays_poll id=3]