ಮಹಾಶಿವರಾತ್ರಿಯಂದು ಶಾಸ್ತ್ರಪಂಡಿತರ ಪ್ರಕಾರ ಈ ಆಹಾರ ಸೇವಿಸಬೇಡಿ
![]() |
![]() |
![]() |
![]() |
![]() |
K2 ನ್ಯೂಸ್ ಡೆಸ್ಕ್: ಇಂದು ಮಹಾಶಿವರಾತ್ರಿ ಜಗತ್ತು ಶಿವನ ಆಚರಣೆಯಲ್ಲಿ ತೊಡಗಿರುತ್ತದೆ. ದೇಶದ ವಿವಿಧ ಶಿವನ ದೇವಾಲಯಗಳಲ್ಲಿ ವಿಶಿಷ್ಟ ಪೂಜೆ ಭಕ್ತರಿಗೆ ವಿಶೇಷ ದರ್ಶನ ಏರ್ಪಡಿಸಲಾಗುತ್ತದೆ. ಶಿವರಾತ್ರಿ ದಿನ ಕೆಲವು ಆಚರಣೆಗಳನ್ನು ಕಟ್ಟುನಿಟ್ಟಿನಿಂದ ಆಚರಿಸಬೇಕು ಎಂದು ಶಾಸ್ತ್ರಪಂಡಿತರು ಕಿವಿಮಾತು ನೀಡಿದ್ದಾರೆ.
ಇನ್ನು ಶಾಸ್ತ್ರ ಪಂಡಿತರು ಹೇಳುವ ಪ್ರಕಾರ ಶಿವರಾತ್ರಿಯಂದು ಕೆಲ ಆಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬ ಮಾತಿದೆ.
* ಮಾಂಸ, ಈರುಳ್ಳಿ, ಬೆಳ್ಳುಳ್ಳಿ ಸೇವಿಸಬೇಡಿ.
* ತೆಂಗಿನ ನೀರನ್ನು ಶಿವಲಿಂಗಕ್ಕೆ ಅರ್ಪಿಸಬಾರದು.
* ಶಿವಲಿಂಗಕ್ಕೆ ಸಿಂಧೂರ (ಕುಂಕುಮ) ಅರ್ಪಿಸಬೇಡಿ.
* ಕಪ್ಪು ಬಟ್ಟೆಗಳನ್ನು ಧರಿಸದೇ ಇರುವುದು ಉತ್ತಮ.
* ತುಳಸಿ ಎಲೆಗಳನ್ನು ಶಿವನಿಗೆ ಅರ್ಪಿಸಬೇಡಿ.
* ಶಿವಲಿಂಗವನ್ನು ಸಂಪೂರ್ಣವಾಗಿ ಪ್ರದಕ್ಷಿಣೆ ಮಾಡಬೇಡಿ.
* ಕರಿದ ಪದಾರ್ಥಗಳ ಸೇವನೆ ಮಾಡದೇ ಇರುವುದು ಉತ್ತಮ.
![]() |
![]() |
![]() |
![]() |
![]() |