ದೇವದುರ್ಗ ಮೂಲದ ಪೊಲೀಸ್ ಪೇದೆ ಬೆಂಗಳೂರಿನಲ್ಲಿ ಆತ್ಮಹತ್ಯೆ..

K 2 Kannada News
ದೇವದುರ್ಗ ಮೂಲದ ಪೊಲೀಸ್ ಪೇದೆ ಬೆಂಗಳೂರಿನಲ್ಲಿ ಆತ್ಮಹತ್ಯೆ..
WhatsApp Group Join Now
Telegram Group Join Now

K2kannadanews.in

PC suicide ಬೆಂಗಳೂರು : ಹೊನ್ನಕಾಟಮಳ್ಳಿ ಗ್ರಾಮದ‌ ಪೊಲೀಸ್ ಪೇದೆಯೊಬ್ಬರು (police constable) ಬಾವಿಗೆ ಹಾರಿ ಆತ್ಮಹತ್ಯೆ (suicide) ಜ್ಞಾನಭಾರತಿ ಯುನಿವರ್ಸಿಟಿ (Jnanabharati University) ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜರುಗಿದೆ. ‌

ರಾಯಚೂರು (Raichur) ಜಿಲ್ಲೆ ದೇವದುರ್ಗ (Devadurga) ತಾಲೂಕಿನ ಹೊನ್ನಕಾಟಮಳ್ಳಿ ಗ್ರಾಮದ ಪೊಲೀಸ್ ಪೇದೆ ಶಿವು(shivu 31) ಬೆಂಗಳೂರಿನ (bengaluru) ಜ್ಞಾನಭಾರತಿ ವಿಶ್ವವಿದ್ಯಾಲಯ ಆವರಣದಲ್ಲಿನ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿನ ಮಡಿವಾಳ ಪೊಲೀಸ್ (Madivala police station) ಠಾಣೆಯಲ್ಲಿ ಪೇದೆಯಾಗಿದ್ದ ಶಿವು. ಕಳೆದ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ (Marriage) ಪೇದೆ, ಜೂನ್ 25 ನೇ ತಾರೀಖಿನಂದು ನಾಪತ್ತೆಯಾಗಿದ್ದ. ಯುನಿವರ್ಸಿಟಿ ಬಾವಿಯಲ್ಲಿ ಶವವಾಗಿ (dead body) ಪತ್ತೆಯಾಗಿದ್ದಾನೆ. ಘಟನೆಯು ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

 

WhatsApp Group Join Now
Telegram Group Join Now
Share This Article