ಸಿಂಧನೂರು : ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಡಿಸಿಎಂ ಗೆ ಘೇರಾವ್ ಹಾಕಲು ಯತ್ನ

K 2 Kannada News
ಸಿಂಧನೂರು : ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಡಿಸಿಎಂ ಗೆ ಘೇರಾವ್ ಹಾಕಲು ಯತ್ನ
WhatsApp Group Join Now
Telegram Group Join Now

K2kannadanews.in

DK shivakumar ರಾಯಚೂರು : ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಡಿಸಿಎಂ ಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ಸಿಂಧನೂರು ನಗರದಲ್ಲಿ ನಡೆದಿದೆ.

ರೈತ ದಸರಾ ಉದ್ಘಾಟನೆ ಹಿನ್ನೆಲೆ ಸಿಂಧನೂರು ನಗರದಕ್ಕೆ ಆಗಿಮಿಸಿದ್ದ ಡಿಸಿಎಂ ಶಿವಕುಮಾರ್ ಹೆಲಿಕಾಪ್ಟರ್ ಮೂಲಕ ಸಿಂಧನೂರು ನಗರಕ್ಕೆ ಆಗಮಿಸಿದ್ದರು. ಈ ವೇಳೆ ಹೆಲಿಪ್ಯಾಡ್ ನಿಂದ ಹೊರಗೆ ಆಗಮಿಸುತ್ತಿದ್ದಂತೆ, ಸಾಕಷ್ಟು ಜನ ಮನವಿ ಪತ್ರ ನೀಡಲು ಮುಂದಾದರು.

ಈ ವೇಳೆ ಒಳ ಮೀಸಲಾತಿ ಜಾರಿಗಾಗಿ ಆಗ್ರಹಿಸಿ ಡಿಸಿಎಂ ಶಿವಕುಮಾರ್ ಅವರಿಗೆ ಮನವಿ ಪತ್ರ ಕೊಡಲು ಮುಂದಾದಾಗ ಸಾಧ್ಯವಾಗದ ಹಿನ್ನೆಲೆ, ಒಳ ಮೀಸಲಾತಿ ಜಾರಿಯಾಗಲೇಬೇಕು ಎಂದು ಘೋಷಣೆ ಹಾಕಿ, ಘೇರಾವ್ ಹಾಕಲು ಯತ್ನಿಸಿದ್ದಾರೆ. ಈ ವೇಳೆ ನೂಕು ನುಗ್ಗಲು ಉಂಟಾಗಿ, ಸ್ಥಳದಲ್ಲಿದ್ದ ಪೊಲೀಸರು ಹೋರಾಟಗಾರರ ಚದುರಿಸಲು ಯತ್ನಿಸಿದರು, ಆಗ ಡಿಸಿಎಂ ರನ್ನು ಸೇರಿದಂತೆ ಪೊಲೀಸರನ್ನು ಸಹ ಹೋರಾಟಗಾರರು ತಳ್ಳಾಡಿದ್ದಾರೆ.

WhatsApp Group Join Now
Telegram Group Join Now
Share This Article