ನದಿಗೆ ಉರುಳಿ ಬಿದ್ದ ಟಿಟಿ ವಾಹನ : ಮೃತರ ಸಂಖ್ಯೆ 12ಕ್ಕೆ ಏರಿಕ..!

K 2 Kannada News
ನದಿಗೆ ಉರುಳಿ ಬಿದ್ದ ಟಿಟಿ ವಾಹನ : ಮೃತರ ಸಂಖ್ಯೆ 12ಕ್ಕೆ ಏರಿಕ..!
WhatsApp Group Join Now
Telegram Group Join Now

K2kannadanews.in

Accident News ಉತ್ತರಾಖಂಡ: ಟಿಟಿ ವಾಹನದಲ್ಲಿ (TT vehicle) ಪ್ರಯಾಣಿಸುತ್ತಿದ್ದ ಸುಮಾರು 26 ಜನರಿದ್ದ ಟ್ರಾವೆಲ್ (travel) ಒಂದು ಅಲಕನಂದ (alkananda) ನದಿಗೆ ಉರುಳಿ ಬಿದ್ದಿರುವ, ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತರ (deaths) ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 14 ಜನರಿಗೆ ಗಂಭೀರವಾದಂತಹ ಗಾಯಗಳಾಗಿರುವ (injured) ಘಟನೆ ಉತ್ತರಖಾಂಡಿನ ರುದ್ರಪ್ರಯಾಗದ (rudraprayag) ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಗಾಯಗೊಂಡವರನ್ನು ಏಮ್ಸ್ (AIIMS) ರಿಷಿಕೇಶಕ್ಕೆ (Rishikeshi) ವಿಮಾನದಲ್ಲಿ ರವಾನಿಸಲಾಗಿದ್ದು, ಇನ್ನೂ ಏಳು ಮಂದಿ ಜಿಲ್ಲಾ ಆಸ್ಪತ್ರೆಯಲ್ಲಿ (hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರವಾಸಿ ವಾಹನದಲ್ಲಿ 26 ಜನರು ಪ್ರಯಾಣಿಸುತ್ತಿದ್ದರು. ಮಾಹಿತಿ ಪಡೆದ ತಕ್ಷಣ ಜಿಲ್ಲಾಧಿಕಾರಿಗಳು (DC) ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ (SP) ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಎಸ್ಡಿಆರ್‌ಎಫ್ (SDRF), ಅಗ್ನಿಶಾಮಕ ಸಿಬ್ಬಂದಿ, ಜಿಲ್ಲಾ ವಿಪತ್ತು ನಿರ್ವಹಣಾ (NDRF) ತಂಡಗಳು ಎಲ್ಲಾ ಮೃತ ದೇಹಗಳನ್ನು ಹೊರತೆಗೆಯಾಲಾಗಿದೆ.

https://x.com/airnewsalerts/status/1801925910624408052?t=2u0n0GqUin6D87xFOmUsnw&s=19

WhatsApp Group Join Now
Telegram Group Join Now
Share This Article