ಸಿ.ಟಿ.ರವಿ ಕುಡುಕ, ಗಾಂಜಾ ಸೇತ್ತಾರೆ : ಹರಿಪ್ರಸಾದ್
![]() |
![]() |
![]() |
![]() |
![]() |
K2 ಪೊಲಿಟಿಕಲ್ ನ್ಯೂಸ್ : ಸಿ.ಟಿ.ರವಿ ಕುಡಿದು ಮಾತನಾಡುತ್ತಾರೆ. ಗಾಂಜಾವನ್ನೂ ಸೇದುತ್ತಾರೆ. ಅವರ ಬಗ್ಗೆ ಟಿಪ್ಪಣಿ ಮಾಡುವುದು ತಪ್ಪಾಗುತ್ತದೆ ಇಂದು ವಾಗ್ದಾಳಿ ಮಾಡುತ್ತಾ ಬಿಜೆಪಿ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಬಿಜೆಪಿಯವರಿಗೆ ಪ್ರಜಾಪಭುತ್ವ ಖರೀದಿ ಮಾಡುವ ಕೆಪಾಸಿಟಿ ಇದ್ದು, ಎಮ್‌ಎಲ್‌ಗಳನ್ನು ಖರೀದಿ ಮಾಡುತ್ತಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮಾತನಾಡಿರುವ ಅವರು, ಸಿ.ಟಿ.ರವಿ ಕುಡಿದು ಮಾತನಾಡುತ್ತಾರೆ. ಗಾಂಜಾವನ್ನೂ ಸೇದುತ್ತಾರೆ. ಅವರ ಬಗ್ಗೆ ಟಿಪ್ಪಣಿ ಮಾಡುವುದು ತಪ್ಪಾಗುತ್ತದೆ. ಅವರು ಕುಡಿದು ನಮ್ಮ ಪಕ್ಷಕ್ಕೆ ಸೇರಿದರೂ ಸೇರಬಹುದು ಎಂದು ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
![]() |
![]() |
![]() |
![]() |
![]() |