ಮೊಸಳೆ ರಸ್ಕ್ಯೂ ಕಾರ್ಯ ಯಶಸ್ವಿ : ಕಾರ್ಯ ಆರಂಭಿಸಿ 5 ನಿಮಿಷದಲ್ಲಿ ಮೊಸಳೆ ಸೆರೆ..

K 2 Kannada News
ಮೊಸಳೆ ರಸ್ಕ್ಯೂ ಕಾರ್ಯ ಯಶಸ್ವಿ : ಕಾರ್ಯ ಆರಂಭಿಸಿ 5 ನಿಮಿಷದಲ್ಲಿ ಮೊಸಳೆ ಸೆರೆ..
WhatsApp Group Join Now
Telegram Group Join Now

K2kannadanews.in

crocodile reque ರಾಯಚೂರು : ನಗರದ ಮಾವಿನ ಕೆರೆಯಲ್ಲಿ ಬೆಳ್ಳಂ ಬೆಳಗ್ಗೆ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಮೊಸಳೆಯನ್ನ ಅರಣ್ಯ ಇಲಾಖೆ ಮತ್ತು ಸ್ಥಳೀಯ ಮೀನುಗಾರರ ಸಹಾಯದಿಂದ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು ರಾಯಚೂರು ನಗರದ ಐತಿಹಾಸಿಕ ಮಾವಿನಕೆರೆಯ ಇಂದ್ರಾನಗರ ಮತ್ತುಗೋಲ್ ಮಾರ್ಕೆಟ್ ಬಡಾವಣೆ ಮಧ್ಯದಲ್ಲಿ ಇರುವಂತಹ ಸ್ಥಳದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿತ್ತು ಇನ್ನು ಮೊಸಳೆ ಸೆರೆ ಹಿಡಿಯುವ ಕಾರ್ಯ ಆರಂಭಿಸಿದ ಅರಣ್ಯ ಇಲಾಖೆಯವರು ಕೆಲ ಹೊತ್ತಿನಲ್ಲಿ ಮೊಸಳೆಯನ್ನ ಹಿಡಿದು ಸ್ಥಳಾಂತರ ಮಾಡಿದ್ದಾರೆ ಈ ಒಂದು ಘಟನೆಯಂದ ಸ್ಥಳ ಬಿಟ್ಟಿದ್ದಾರೆ.

WhatsApp Group Join Now
Telegram Group Join Now
Share This Article